ଅର୍ଥ : ಸನ್ಯಾಸಿ ಆಶ್ರಮದಲ್ಲಿ ಪ್ರವೇಶವನ್ನು ಮಾಡಿರುವಂತಹ
ଉଦାହରଣ :
ಈ ಕುಂಭ ಮೇಳದಲ್ಲಿ ಅನೇಕ ಸನ್ಯಾಸಿಗಳನ್ನು ಭೇಟಿಯಾದೆ.
ସମକକ୍ଷ : ಯತಿ, ಯತಿಯಾದ, ಯತಿಯಾದಂತ, ಯತಿಯಾದಂತಹ, ಯೋಗಿಯಾದ, ಯೋಗಿಯಾದಂತ, ಯೋಗಿಯಾದಂತಹ, ವಿರಕ್ತ, ವಿರಕ್ತನಾದ, ವಿರಕ್ತನಾದಂತ, ವಿರಕ್ತನಾದಂತಹ, ಸನ್ಯಾಸಿ, ಸನ್ಯಾಸಿಯಾದ, ಸನ್ಯಾಸಿಯಾದಂತ, ಸನ್ಯಾಸಿಯಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರೋ ಒಬ್ಬರಿಗೆ ಆತ್ಮಜ್ಞಾನವಿರುವ
ଉଦାହରଣ :
ಆತ್ಮಜ್ಞಾನಿಯಾದ ಶಂಕರಾಚಾರ್ಯರು ಹಿಂದೂ ಧರ್ಮವನ್ನು ಪುನರುದ್ಧಾರ ಮಾಡಿದರು.
ସମକକ୍ଷ : ಆತ್ಮಜ್ಞಾನಿ, ತತ್ವಜ್ಞಾನಿ, ಸಿದ್ಧಪುರುಷ, ಸುಜ್ಞಾನಿ
ଅନ୍ୟ ଭାଷାରେ ଅନୁବାଦ :
जिसे आत्म का ज्ञान हो।
आत्मज्ञानी शंकराचार्य ने हिन्दू धर्म का पुनरुद्धार किया।