ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯೋಗಶಾಸ್ತ್ರದಲ್ಲಿ ನಿರ್ದಿಷ್ಟ ಕ್ರಮದಲ್ಲಿ ಇಂದ್ರಿಯ-ನಿಗ್ರಹವನ್ನು ಮಾಡಲಾಗುತ್ತದೆ
ଉଦାହରଣ : ಅವನು ಪ್ರತಿದಿನ ಯೋಗಾಭ್ಯಾಸವನ್ನು ಮಾಡುತ್ತಾನೆ.
ସମକକ୍ଷ : ಯೋಗ, ಯೋಗಸಾಧನೆ, ಯೋಗಾಯೋಗ, ವ್ಯಾಯಾಮ
ଅନ୍ୟ ଭାଷାରେ ଅନୁବାଦ :हिन्दी
योगशास्त्र में निर्दिष्ट वे कर्म जिनके द्वारा इंद्रिय-निग्रह किया जाता है।
ଅର୍ଥ : ಯೋಗ ಶಾಸ್ತ್ರದ ಅನುಗುಣವಾಗಿ ನಡೆಸುವ ಯೋಗಸಾಧನೆ
ଉଦାହରଣ : ಯೋಗಾಭ್ಯಾಸದಿಂದ ಮನುಷ್ಯನು ಸಂಯಮಿಯಾಗುತ್ತಾನೆ.
ସମକକ୍ଷ : ಯೋಗಸಾಧನೆ
योगशास्त्र के अनुसार योग की साधना।
ସଂସ୍ଥାପନ କରନ୍ତୁ