ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಯೋಗ ଶବ୍ଦର ଅର୍ଥ ଏବଂ ଉଦାହରଣ ।

ಯೋಗ   ನಾಮಪದ

ଅର୍ଥ : ವ್ಯಕ್ತಿಯ ಹಿತಾಸಕ್ತಿಯ ಮೇಲೆ ಪ್ರಭಾವ ಬೀರುವ ಆಕಸ್ಮಿಕ ಘಟನೆಗಳು

ଉଦାହରଣ : ಅವನ ಅದೃಷ್ಟ ಚನ್ನಾಗಿತ್ತು ಈ ಅಪಘಾತದಲ್ಲಿ ಆಶ್ಚರ್ಯಕರವಾಗಿ ಬದುಕುಳಿದಿದ್ದಾನೆ.

ସମକକ୍ଷ : ಅದೃಷ್ಟ, ನಸೀಬು, ಭಾಗ್ಯ, ವಿದಿ, ಹಣೆಬರ


ଅନ୍ୟ ଭାଷାରେ ଅନୁବାଦ :

वह निश्चित और अटल दैवी विधान जिसके अनुसार मनुष्य के सब कार्य पहले ही से नियत किये हुए माने जाते हैं और जिसका स्थान ललाट माना गया है।

सभी जीव अपने कर्मों से भाग्य का निर्माण करते हैं।
नियति का लिखा कोई मिटा नहीं सकता है।
इकबाल, इक़बाल, किस्मत, तकदीर, तक़दीर, दई, दैव, नसीब, नियति, प्राक्तन, प्रारब्ध, भाग, भाग्य, मुकद्दर, मुक़द्दर, सितारा

An unknown and unpredictable phenomenon that causes an event to result one way rather than another.

Bad luck caused his downfall.
We ran into each other by pure chance.
chance, fortune, hazard, luck

ଅର୍ଥ : ಆತ್ಮ-ತತ್ವಗಳ ಚಿಂತನೆ ಮಾಡುತ್ತಾ ಈಶ್ವರ ಅಥವಾ ಪರಮಾನ ಜೊತೆ ಸೇರಿ ಒಂದಾಗುವ ಅವಸ್ಥೆ

ଉଦାହରଣ : ಸಾಧುಗಳಿಗೆ ಹಲವಾರು ವರ್ಷ ತಪಸ್ಸು ಮಾಡುದ್ದರಿಂದ ಯೋಗ ಪ್ರಾಪ್ತವಾಯಿತು.

ସମକକ୍ଷ : ಶುಭಫಲ


ଅନ୍ୟ ଭାଷାରେ ଅନୁବାଦ :

आत्म-तत्त्व का चिन्तन करते हुए ईश्वर या परमात्मा के साथ मिलकर एक होने की अवस्था।

योगी को बरसों तपस्या करने के बाद योग प्राप्त हुआ।
जोग, योग

The way something is with respect to its main attributes.

The current state of knowledge.
His state of health.
In a weak financial state.
state

ଅର୍ଥ : ಯೋಗಶಾಸ್ತ್ರದಲ್ಲಿ ನಿರ್ದಿಷ್ಟ ಕ್ರಮದಲ್ಲಿ ಇಂದ್ರಿಯ-ನಿಗ್ರಹವನ್ನು ಮಾಡಲಾಗುತ್ತದೆ

ଉଦାହରଣ : ಅವನು ಪ್ರತಿದಿನ ಯೋಗಾಭ್ಯಾಸವನ್ನು ಮಾಡುತ್ತಾನೆ.

ସମକକ୍ଷ : ಯೋಗಸಾಧನೆ, ಯೋಗಾಭ್ಯಾಸ, ಯೋಗಾಯೋಗ, ವ್ಯಾಯಾಮ


ଅନ୍ୟ ଭାଷାରେ ଅନୁବାଦ :

योगशास्त्र में निर्दिष्ट वे कर्म जिनके द्वारा इंद्रिय-निग्रह किया जाता है।

वह प्रतिदिन योग करता है।
जोग, योग

ଅର୍ଥ : ಯಾವುದಾದರು ವಿಷಯ, ವಿಶೇಷತೆ, ಧಾರ್ಮಿಕ ವಿಷಯ ಅಥವಾ ಅಲೌಕಿಕವಾಗಿ ಸತತವಾಗಿ ಎಡೆಬಿಡದೆ ಕೆಲವು ಸಮಯದವರೆಗೆ ಆಗುವಂತಹ ಗಂಭೀರವಾದ ಮನನ ಅಥವಾ ಆಲೋಚನೆ, ಚಿಂತನೆ ಯೋಗದ ಸಾತ್ವಿಕ ಹಾಗೂ ಸಮಾಧಿಯ ಪೂರ್ವದ ಭಾಗ ಎಂದು ನಂಬಲಾಗುತ್ತದೆ

ଉଦାହରଣ : ಸಂತರು ಧ್ಯಾನ ಯೋಗದಲ್ಲಿ ತಲ್ಲಿನರಾಗಿದ್ದಾರೆ.

ସମକକ୍ଷ : ಧ್ಯಾನ, ಧ್ಯಾನಯೋಗ


ଅନ୍ୟ ଭାଷାରେ ଅନୁବାଦ :

किसी विषय, विशेषतः धार्मिक विषय या अलौकिक सत्ता का लगातार कुछ समय तक होने वाला गंभीर मनन या चिंतन जो योग का सातवाँ तथा समाधि के पूर्व का अंग माना जाता है।

संतजी ध्यानयोग में लीन है।
जोग, ध्यान, ध्यानयोग, योग

Continuous and profound contemplation or musing on a subject or series of subjects of a deep or abstruse nature.

The habit of meditation is the basis for all real knowledge.
meditation, speculation

ଅର୍ଥ : ಕರ್ಮ ನಿರ್ದಿಷ್ಟವಾದದ ಮುಖಾಂತರ ಇಂದ್ರಿಯ-ನಿಗ್ರಹವನ್ನು ಮಾಡುವ ಶಾಸ್ತ್ರ

ଉଦାହରଣ : ಪಂತಜಲಿಯ ಯೋಗಶಾಸ್ತ್ರ ಯೋಗಮಂತ್ರದ ಹೆಸರಿನಿಂದ ಕರೆಯಲಾಗುತ್ತದೆ.

ସମକକ୍ଷ : ಯೋಗ ದರ್ಶನ, ಯೋಗ-ದರ್ಶನ, ಯೋಗ-ಶಾಸ್ತ್ರ, ಯೋಗದರ್ಶನ, ಯೋಗಶಾಸ್ತ್ರ


ଅନ୍ୟ ଭାଷାରେ ଅନୁବାଦ :

वह शास्त्र जिसमें वे कर्म निर्दिष्ट हैं जिनके द्वारा इंद्रिय-निग्रह किया जाता है।

पातंजलि का योगशास्त्र योगसूत्र के नाम से जाना जाता है।
जोग, योग, योग दर्शन, योग विद्या, योग शास्त्र, योग-दर्शन, योग-शास्त्र, योगदर्शन, योगविद्या, योगशास्त्र

ଅର୍ଥ : ಫಲಿತ ಜ್ವೋತಿಷ್ಯದ ಅನುಸಾರವಾಗಿ ಕೆಲವು ವಿಶಿಷ್ಟ ಕಾಲ ಅಥವಾ ಸಂದರ್ಭದಲ್ಲಿ ಸೂರ್ಯ ಮತ್ತು ಚಂದ್ರರು ವಿಶಿಷ್ಟ ಸ್ಥಾನದಲ್ಲಿ ಬರುಲು ಕಾರಣವಾಗುವುದು

ଉଦାହରଣ : ಯೋಗದ ಸಂಖ್ಯೆ ಎಪ್ಪತ್ತು.


ଅନ୍ୟ ଭାଷାରେ ଅନୁବାଦ :

फलित ज्योतिष के अनुसार कुछ विशिष्ट काल या अवसर जो सूर्य और चंद्रमा के कुछ विशिष्ट स्थानों में आने के कारण होते है।

योग की संख्या सत्ताइस है।
जोग, योग