ଅର୍ଥ : ಯೌವನದಲ್ಲಿರುವ ಹೆಣ್ಣು
ଉଦାହରଣ :
ಈ ಕಾರ್ಯಾಲಯದಲ್ಲಿ ಬೇಕಾದಷ್ಟು ಮಂದಿ ಯುವತಿಯರು ಕೆಲಸ ಮಾಡುತ್ತಾರೆ
ସମକକ୍ଷ : ತರುಣಿ
ଅନ୍ୟ ଭାଷାରେ ଅନୁବାଦ :
An adult female person (as opposed to a man).
The woman kept house while the man hunted.ଅର୍ଥ : ವೃದ್ಧಾಪ್ಯ ಮತ್ತು ತರುಣಾವಸ್ಥೆಯ ನಡುವಿನ ಮಧ್ಯ ವಯಸ್ಸಿನ ಮಹಿಳೆ
ଉଦାହରଣ :
ಶ್ಯಾಮನು ಒಬ್ಬ ಮಧ್ಯ ವಯಸ್ಕ ಮಹಿಳೆಯನ್ನು ಮದುವೆಯಾದನು.
ସମକକ୍ଷ : ಮಧ್ಯ ವಯಸ್ಕ ಮಹಿಳೆ
ଅନ୍ୟ ଭାଷାରେ ଅନୁବାଦ :
ଅର୍ଥ : ಹನ್ನೆರಡು-ಹದಿಮೂರು ವರ್ಷದಿಂದ ಹದಿನಾರು-ಹದಿನೇಳು ವರ್ಷದವರೆಗಿನ ಕನ್ಯೆ
ଉଦାହରଣ :
ಸೀತ ಇನ್ನೂ ಕಿಶೋರಿ ಅಥವಾ ಬಾಲಕಿ.
ଅନ୍ୟ ଭାଷାରେ ଅନୁବାଦ :