ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಯುವಕ ଶବ୍ଦର ଅର୍ଥ ଏବଂ ଉଦାହରଣ ।

ಯುವಕ   ನಾಮಪದ

ଅର୍ଥ : ಹದಿನೇಳರಿಂದ ಮೂವತ್ತೈದು ವರ್ಷದ ಹುಡುಗರು

ଉଦାହରଣ : ಭಾರತೀಯ ಯುವಕರು ಪಾಶ್ಚಾತ್ಯ ಸಂಸ್ಕೃತಿಯ ಮೆರುಗಲ್ಲಿ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ.

ସମକକ୍ଷ : ತರುಣ, ಯೌವ್ವನದ


ଅନ୍ୟ ଭାଷାରେ ଅନୁବାଦ :

सोलह से पैंतीस वर्ष तक की अवस्था का पुरुष।

भारतीय युवक पाश्चात्य संस्कृति की चकाचौंध में खोते चले जा रहे हैं।
जवान, तरुण, तलुन, मुटियार, युवक, युवा, वयोधा

A young person (especially a young man or boy).

spring chicken, young person, younker, youth

ଅର୍ଥ : ಸಾಮಾನ್ಯವಾಗಿ ಹನ್ನೆರಡು ವರ್ಷದಿಂದ ಹತ್ತೊಂಬತ್ತು ವರ್ಷದೊಳಗಿನ ವಯೋಮಾನದ ಹುಡುಗ-ಹುಡುಗಿಯ ಸ್ಥಿತಿ

ଉଦାହରଣ : ಅಶ್ಲೀಲ ಸಾಹಿತ್ಯ ಮತ್ತು ಅಶ್ಲೀಲ ಸಿನಿಮಾ ಕುರಿತು ಹದಿಹರೆಯದಲ್ಲಿ ತುಂಬಾ ಕುತೂಹಲವಿರುತ್ತದೆ.

ସମକକ୍ଷ : ತರುಣಿ, ಪ್ರಾಯದವ, ಹರೆಯದವ


ଅନ୍ୟ ଭାଷାରେ ଅନୁବାଦ :

ग्यारह से पन्द्रह, सोलह वर्ष तक की अवस्था का बालक।

अश्लील साहित्य और आज-कल की फिल्में किशोरों को दिग्भ्रमित कर रही हैं।
किशोर, माणव, माणवक

A juvenile between the onset of puberty and maturity.

adolescent, stripling, teen, teenager

ಯುವಕ   ಗುಣವಾಚಕ

ଅର୍ଥ : ಹದಿನಾರು ವಯಸ್ಸಿನಿಂದ ಮುವತ್ತೈದು ವರ್ಷ ಒಳಗಿನ

ଉଦାହରଣ : ಪ್ರಾಯಕ್ಕೆ ಬಂದ ಅವನ ಇಬ್ಬರು ಮಕ್ಕಳು ಅಮೆರಿಕದಲ್ಲಿ ಇರುವರು.

ସମକକ୍ଷ : ತರುಣ, ತಾರುಣ್ಯದ, ಪ್ರಾಯಕ್ಕೆ ಬಂದ, ಪ್ರಾಯಕ್ಕೆ ಬಂದಂತ, ಪ್ರಾಯಕ್ಕೆ ಬಂದಂತಹ, ಪ್ರಾಯಕ್ಕೆ-ಬಂದಂತ, ಪ್ರಾಯಕ್ಕೆ-ಬಂದಂತಹ


ଅନ୍ୟ ଭାଷାରେ ଅନୁବାଦ :

सोलह से पैंतीस वर्ष तक की अवस्था का।

उसके दो जवान लड़के अमेरिका में रहते हैं।
अपोगंड, अबाल, जवान, तरुण, युवन्यु, युवा, वयोधा