ଅର୍ଥ : ಯಾವುದಾದರು ಮಾತಿಗೆ ಆವೇಶಪೂರ್ಣವಾಗಿ ವಿವಾದ ಮಾಡು
ଉଦାହରଣ :
ಜಮೀನನ್ನು ಹಂಚುವ ವಿಷಯಕ್ಕೆ ಶ್ಯಾಮನು ತನ್ನ ಅಣ್ಣನೊಡನೆ ಜಗಳವಾಡಿದನು.
ସମକକ୍ଷ : ಕಲಹ ಮಾಡು, ಕಾದು, ಜಗಳ ಆಡು, ಜಗಳ ಮಾಡು, ಜಗಳವಾಡು
ଅନ୍ୟ ଭାଷାରେ ଅନୁବାଦ :
किसी बात पर कहासुनी या आवेशपूर्ण विवाद करना।
जमीन के बँटवारे को लेकर श्याम अपने भाइयों से लड़ने लगा।ଅର୍ଥ : ವಿರೋಧಿಗಳನ್ನು ಪರಾಜಯಗೊಳಿಸುವುದಕ್ಕಾಗಿ ಅವರ ಮೇಲೆ ಆಯುದ್ಧಗಳನ್ನು ಪ್ರಯೋಗಿಸುವುದು
ଉଦାହରଣ :
ರಾಣಿ ಲಕ್ಷ್ಮೀಬಾಯಿಯು ಆಂಗ್ಲರೊಡನೆ ವೀರಾವೇಶದಿಂದ ಯುದ್ಧ ಮಾಡಿದಳು.
ସମକକ୍ଷ : ಜಗಳ ಮಾಡು, ಜಗಳವಾಡು, ಹೋರಾಡು
ଅନ୍ୟ ଭାଷାରେ ଅନୁବାଦ :
विरोधी को परास्त करने के लिए उसके ख़िलाफ हथियार उठाना।
रानी लक्ष्मीबाई ने अँग्रेज़ों के साथ वीरतापूर्वक युद्ध किया।Make or wage war.
warଅର୍ଥ : ಬೇಡದಿದ್ದರೂ ಕೂಡ ಯುದ್ಧ ಮಾಡುವುದು ಅಥವಾ ಯುದ್ಧ ಮಾಡುವ ಪ್ರಕ್ರಿಯೆ
ଉଦାହରଣ :
ಅನೇಕ ಜನರು ವೀರಾವೇಶದಿಂದ ಯುದ್ಧ ಮಾಡುತ್ತಿದ್ದಾರೆ.
ସମକକ୍ଷ : ಕಲಹ ಮಾಡು, ಕಾದಾಡು, ಕಾಳಗ ಮಾಡು, ಯುದ್ಧ-ಮಾಡು, ಯುದ್ಧಮಾಡು