ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಯುದ್ದಪತಾಕೆ ଶବ୍ଦର ଅର୍ଥ ଏବଂ ଉଦାହରଣ ।

ಯುದ್ದಪತಾಕೆ   ನಾಮಪದ

ଅର୍ଥ : ಒಂದು ದೇಶವು ಯುದ್ದಕ್ಕೆ ಸನ್ನದ್ದವಾಗಿರುವುದನ್ನು ಮತ್ತು ಇನ್ನೊಂದು ದೇಶವನ್ನು ಯುದ್ದಕ್ಕೆ ಆಹ್ವಾನಿಸಲು ಸಾಂಕೇತಿಕವಾಗಿ ಹಾರಿಸುವ ಪಟ ಅಥವಾ ಬಾವುಟ

ଉଦାହରଣ : ಮಹಾಭಾರತದ ಸಮಯದಲ್ಲಿ ಕುರುಕ್ಷೇತ್ರದಲ್ಲಿ ಕೌರವರು ಮತ್ತು ಪಾಂಡವರು ತಮ್ಮ ತಮ್ಮ ಯುದ್ಧ ಪತಾಕೆಯನ್ನು ಹಾರಿಡಿಸಿದರು.

ସମକକ୍ଷ : ಯುದ್ದ ಧ್ವಜ


ଅନ୍ୟ ଭାଷାରେ ଅନୁବାଦ :

वह झंडा जो युद्ध के समय फहराया जाता है या सेनाएँ युद्ध के समय फहराती हैं।

महाभारत के समय कुरुक्षेत्र में कौरवों और पांडवों ने अपनी-अपनी युद्ध पताकाएँ फहरा दीं।
युद्ध झंडा, युद्ध ध्वज, युद्ध पताका

A flag that leads troops into battle.

battle flag