ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಯಾವಾಗಲೂ ଶବ୍ଦର ଅର୍ଥ ଏବଂ ଉଦାହରଣ ।

ಯಾವಾಗಲೂ   ಕ್ರಿಯಾವಿಶೇಷಣ

ଅର୍ଥ : ಸಮಯದ ಅತಿ ಚಿಕ್ಕ ಆವೃತ್ತಿಗಳಲ್ಲಿ ಮತ್ತೆ ಮತ್ತೆ ಘಟಿಸುವ ರೀತಿ

ଉଦାହରଣ : ಒಂದೊಂದು ಬಾರಿ ಈ ಹಾಡು ಕ್ಷಣಕ್ಷಣಕ್ಕೂ ನೆನಪಿಗೆ ಬರುತ್ತದೆ.

ସମକକ୍ଷ : ಅನುಕ್ಷಣ, ಕ್ಷಣಕ್ಷಣಕ್ಕೂ, ಕ್ಷಣಕ್ಷಣಕ್ಕೆ, ಪ್ರತೀ ಗಳಿಗೆ, ಪ್ರತೀಕ್ಷಣ


ଅନ୍ୟ ଭାଷାରେ ଅନୁବାଦ :

ଅର୍ଥ : ಅತಿ ಕಮ್ಮಿಕಾಲದ ಅವಧಿ ಸೂಚಿಸುವ ಕ್ರಿಯಾವಿಶೇಷಣ ರೂಪ

ଉଦାହରଣ : ಅವಳು ತನ್ನ ಪ್ರಿಯತಮನನ್ನು ಒಂದು ಕ್ಷಣವೂ ಬಿಟ್ಟಿರುವುದಿಲ್ಲ.

ସମକକ୍ଷ : ಒಂದು ಕ್ಷಣ ಕೂಡಾ, ಒಂದು ಕ್ಷಣವೂ, ಒಂದು ಗಳಿಗೇನೂ, ಒಂದು ಸ್ವಲ್ಪ ಹೊತ್ತೂ


ଅନ୍ୟ ଭାଷାରେ ଅନୁବାଦ :

बहुत कम समय के लिए।

माँ भैया को पलभर भी अकेला नहीं छोड़तीं।
निमिष-मात्र, निमेष-मात्र, पल-भर, पलभर

For an instant or moment.

We paused momentarily before proceeding.
A cardinal perched momently on the dogwood branch.
momentarily, momently