ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಯಾಂತ್ರಿಕ ଶବ୍ଦର ଅର୍ଥ ଏବଂ ଉଦାହରଣ ।

ಯಾಂತ್ರಿಕ   ನಾಮಪದ

ଅର୍ଥ : ಯಂತ್ರಗಳ ಚಲನೆ, ಮಾಡುವಿಕೆ ಅಥವಾ ಸುಧಾರಣೆಯ ವಿದ್ಯೆ

ଉଦାହରଣ : ಈ ಅಧ್ಯಾಪಕರು ನಮಗೆ ಯಾಂತ್ರಿಕ ವಿದ್ಯೆಯನ್ನು ಹೇಳಿಕೊಡುತ್ತಾರೆ.

ସମକକ୍ଷ : ಇಂಜಿನಿಯರ್, ಯಂತ್ರ ವಿದ್ಯೆ, ಯಂತ್ರ-ವಿದ್ಯೆ, ಯಂತ್ರವಿದ್ಯೆ


ଅନ୍ୟ ଭାଷାରେ ଅନୁବାଦ :

कल या यंत्र आदि चलाने, बनाने या सुधारने की विद्या।

ये अध्यापक महोदय हमें यांत्रिकी पढ़ाते थे।
अभियंत्रणा, अभियन्त्रणा, इंजीनियरी, इञ्जीनियरी, यंत्र-विद्या, यंत्रविद्या, यांत्रिकी

The branch of physics concerned with the motion of bodies in a frame of reference.

mechanics

ಯಾಂತ್ರಿಕ   ಗುಣವಾಚಕ

ଅର୍ଥ : ಯಂತ್ರಕ್ಕೆ ಸಂಬಂಧಿಸಿದ ಅಥವಾ ಯಾವುದು ಯಂತ್ರ ಮೊದಲಾದ ವಿಷಯಗಳಿಗೆ ಸಂಬಂಧಿಸಿದಯೋ

ଉଦାହରଣ : ಅವನು ಒಂದು ಹೊಸ ಯಾಂತ್ರಿಕ ಉಪಕರಣವನ್ನು ತಯಾರಿಸುತ್ತಿದ್ದಾನೆ.

ସମକକ୍ଷ : ಯಾಂತ್ರಿಕವಾದ, ಯಾಂತ್ರಿಕವಾದಂತ, ಯಾಂತ್ರಿಕವಾದಂತಹ


ଅନ୍ୟ ଭାଷାରେ ଅନୁବାଦ :

यंत्र संबंधी या जो यंत्र आदि के बारे में हो।

वह एक नया यांत्रिक प्रारूप बना रहा है।
यांत्रिक

ଅର୍ଥ : ಯಂತ್ರದ ಮೂಲಕ ಚಾಲನೆ ಆಗುವಂತಹದು

ଉଦାହରଣ : ಬಸ್ಸು ಒಂದು ಯಂತ್ರಚಾಲಿತ ವಾಹನ.

ସମକକ୍ଷ : ಯಂತ್ರ ಚಾಲಿತ, ಯಂತ್ರ-ಚಾಲಿತ


ଅନ୍ୟ ଭାଷାରେ ଅନୁବାଦ :

जो यंत्र द्वारा चालित हो।

यह यंत्र चालित घड़ी है।
मकैनिकल, मैकेनिकल, यंत्र चालित, यंत्र-संचालित, यांत्रिक

Using (or as if using) mechanisms or tools or devices.

A mechanical process.
His smile was very mechanical.
A mechanical toy.
mechanical