ଅର୍ଥ : ಜನರು ಸತ್ತನಂತರ ಹೋಗುವಂತಹ ಲೋಕ
ଉଦାହରଣ :
ನರಕ ಚರ್ತುದಶಿಯ ದಿನದಂದು ಯಮಲೋಕದ ದ್ವಾರ ತೆಗೆದಿರುತ್ತದೆ.
ସମକକ୍ଷ : ಮೃತ್ಯು ಲೋಕ, ಮೃತ್ಯು-ಲೋಕ, ಮೃತ್ಯುಲೋಕ, ಯಮ ಪುರಿ, ಯಮ ಲೋಕ, ಯಮ-ಪುರಿ, ಯಮ-ಲೋಕ, ಯಮಲೋಕ
ଅନ୍ୟ ଭାଷାରେ ଅନୁବାଦ :
ଅର୍ଥ : ಎಲ್ಲಿಂದ ಹಿಂದಿರುಗಿ ಬರಲು ಆಗುವುದಿಲ್ಲವೋ ಅಥವಾ ಬರಲು ಸಾಧ್ಯವಿಲ್ಲ
ଉଦାହରଣ :
ರಮೇಶ್ ತಿರುಗಿ ಬರಲು ಅಶಕ್ತವಾದ ಸ್ಥಳಕ್ಕೆ ಹೋಗುತ್ತಿದ್ದಾನೆ.
ସମକକ୍ଷ : ತಿರುಗಿ ಬರಲು ಅಶಕ್ತವಾದ
ଅନ୍ୟ ଭାଷାରେ ଅନୁବାଦ :