ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಯತಿ ଶବ୍ଦର ଅର୍ଥ ଏବଂ ଉଦାହରଣ ।

ಯತಿ   ನಾಮಪದ

ଅର୍ଥ : ಯಾವಾಗಲೂ ತಿರುಗಾಡುತ್ತಿರುವಂತಹ ಸನ್ಯಾಸಿ

ଉଦାହରଣ : ನಮ್ಮ ಹಳ್ಳಿಯಲ್ಲಿ ಒಬ್ಬ ಸನ್ಯಾಸಿ ಇದ್ದಾರೆ.

ସମକକ୍ଷ : ಮುನಿ, ಸನ್ಯಾಸಿ, ಸಿದ್ಧಿಪುರುಷ ಋಷಿ


ଅନ୍ୟ ଭାଷାରେ ଅନୁବାଦ :

वह संन्यासी जो सदा भ्रमण करता रहता है।

हमारे गाँव में एक परिव्राजक पधारे हैं।
परिव्राज, परिव्राजक

A male religious living in a cloister and devoting himself to contemplation and prayer and work.

monastic, monk

ଅର୍ଥ : ಯಾರು ತಮ್ಮ ಇಂದ್ರಿಯಗಳನ್ನು ವಶ ಮಾಡಿಕೊಂಡಿರುತ್ತಾರೆಯೋ

ଉଦାହରଣ : ಅವರು ಗೃಹಸ್ತರಾಗಿದ್ದರು ಯತಿಗಳಾಗಿದ್ದಾರೆ.

ସମକକ୍ଷ : ತಪಸ್ವಿ, ಬೈರಾಗಿ, ವಿರಕ್ತ, ಸನ್ಯಾಸಿ


ଅନ୍ୟ ଭାଷାରେ ଅନୁବାଦ :

वह जिसने अपनी इंद्रियों को वश में कर लिया है।

वह गृहस्थ होते हुए भी यति है।
जति, यति, यती

ଅର୍ଥ : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು

ଉଦାହରଣ : ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.

ସମକକ୍ଷ : ಅವಿವಾಹಿತ, ಏಕಾಂಗಿ, ಒಂಟಿ ಬಡಿಗ, ಒಂಟಿಗ, ಒಬ್ಬಂಟಿಗ, ಬ್ರಹ್ಮಚರ್ಯ ಪಾಲಕ, ಬ್ರಹ್ಮಚಾರಿ, ಮಠವಾಸಿ, ಮುನಿ, ವಟು, ಸನ್ಯಾಸಿ


ଅନ୍ୟ ଭାଷାରେ ଅନୁବାଦ :

संयमपूर्वक रहकर ब्रह्मचर्य का पालन करनेवाला।

भीष्मपितामह ने आजन्म ब्रह्मचारी का जीवन बिताया।
ब्रम्हचारी, ब्रह्मचर्य पालक, ब्रह्मचारी, यति, व्रती

An unmarried person who has taken a religious vow of chastity.

celibate

ଅର୍ଥ : ಯೋಗದಲ್ಲಿ ನಿಪುಣತೆಯನ್ನು ಹೊಂದಿದವನುಚಿತ್ತವೃತ್ತಿ ವಿರೋಧ ಮಾಡುವವನು

ଉଦାହରଣ : ಯೋಗಿಯು ಯೋಗದ ಸಾಧನೆಯನ್ನು ಮಾಡುತ್ತಿದ್ದಾನೆ.

ସମକକ୍ଷ : ಯೋಗಿ, ಸನ್ಯಾಸಿ


ଅନ୍ୟ ଭାଷାରେ ଅନୁବାଦ :

वह जो योग में निपुण हो।

योगी योग साधना कर रहा है।
जोगी, योगी

One who practices yoga and has achieved a high level of spiritual insight.

yogi

ଅର୍ଥ : ಸನ್ಯಾಸತ್ವವನ್ನು ಸ್ವೀಕಿರಸಿರುವ ವ್ಯಕ್ತಿ

ଉଦାହରଣ : ಸಂನ್ಯಾಸಿ ತನ್ನ ತಪ್ಪಸಿನ ಶಕ್ತಿಯಿಂದ ಹಾವನ್ನು ಗಾಯ ಗೊಳಿಸಿದ.

ସମକକ୍ଷ : ಮಹಾತ್ಮ, ಯೋಗ ಪುರುಷ, ಸಂನ್ಯಾಸಿ, ಸಿದ್ಧಪುರುಷ


ଅନ୍ୟ ଭାଷାରେ ଅନୁବାଦ :

दंड धारण करने वाला व्यक्ति।

दंडधर ने दंड के प्रहार से साँप को घायल कर दिया।
डंडाधारी, डण्डाधारी, दंडधर, दंडधारी, दंडी, दण्डधर, दण्डधारी, दण्डी

ଅର୍ଥ : ದಂಡವನ್ನು ಹಿಡಿದುಕೊಂಡಿರುವಂತಹ ಸನ್ಯಾಸಿ

ଉଦାହରଣ : ನಮ್ಮ ಹಳ್ಳಿಗೆ ಒಬ್ಬ ಸನ್ಯಾಸಿ ಬಂದಿದ್ದಾರೆ.

ସମକକ୍ଷ : ಯೋಗಿ, ಸನ್ಯಾಸಿ


ଅନ୍ୟ ଭାଷାରେ ଅନୁବାଦ :

दंड धारण करने वाला संन्यासी।

हमारे गाँव में एक सिद्ध दंडी पधारे हैं।
दंडी, दण्डी

ಯತಿ   ಗುಣವಾಚಕ

ଅର୍ଥ : ಸನ್ಯಾಸಿ ಆಶ್ರಮದಲ್ಲಿ ಪ್ರವೇಶವನ್ನು ಮಾಡಿರುವಂತಹ

ଉଦାହରଣ : ಈ ಕುಂಭ ಮೇಳದಲ್ಲಿ ಅನೇಕ ಸನ್ಯಾಸಿಗಳನ್ನು ಭೇಟಿಯಾದೆ.

ସମକକ୍ଷ : ಯತಿಯಾದ, ಯತಿಯಾದಂತ, ಯತಿಯಾದಂತಹ, ಯೋಗಿ, ಯೋಗಿಯಾದ, ಯೋಗಿಯಾದಂತ, ಯೋಗಿಯಾದಂತಹ, ವಿರಕ್ತ, ವಿರಕ್ತನಾದ, ವಿರಕ್ತನಾದಂತ, ವಿರಕ್ತನಾದಂತಹ, ಸನ್ಯಾಸಿ, ಸನ್ಯಾಸಿಯಾದ, ಸನ್ಯಾಸಿಯಾದಂತ, ಸನ್ಯಾಸಿಯಾದಂತಹ


ଅନ୍ୟ ଭାଷାରେ ଅନୁବାଦ :

संन्यास आश्रम में प्रवेश करने वाला।

वह कुंभ के मेले में कई संन्यासी लोगों से मिला।
अनिकेत, परिव्राजक, संन्यासी, सन्नासी, सन्यासी

Pertaining to or characteristic of an ascetic or the practice of rigorous self-discipline.

Ascetic practices.
ascetic, ascetical