ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಯಜ್ಞ ಕುಂಡ ଶବ୍ଦର ଅର୍ଥ ଏବଂ ଉଦାହରଣ ।

ಯಜ್ಞ ಕುಂಡ   ನಾಮಪದ

ଅର୍ଥ : ಕಲ್ಲು, ಮಣ್ಣು ಅಥವಾ ಲೋಹ ಮುಂತಾದವುಗಳಿಂದ ನಿರ್ಮಿಸಿರುವ ಕುಂಡದಲ್ಲಿ ಹೋಮವನ್ನು ಮಾಡುತ್ತಾರೆ

ଉଦାହରଣ : ರಾಜ ದ್ರುಪದನ ಮಗಳು ದ್ರೌಪದಿ ಯಜ್ಞಕುಂಡದಿಂದ ಜನಿಸಿದಳು.

ସମକକ୍ଷ : ಅಗ್ನಿ ಕುಂಡ, ಅಗ್ನಿ-ಕುಂಡ, ಅಗ್ನಿಕುಂಡ, ಯಜ್ಞ-ಕುಂಡ, ಯಜ್ಞಕುಂಡ, ಹೋಮ ಕುಂಡ, ಹೋಮ-ಕುಂಡ, ಹೋಮಕುಂಡ


ଅନ୍ୟ ଭାଷାରେ ଅନୁବାଦ :

ଅର୍ଥ : ಹೋಮ ಮಾಡಲು ನಿರ್ಮಿಸಿರುವ ಕುಂಡ

ଉଦାହରଣ : ಹೋಮವನ್ನು ಮಾಡಲು ಹೋಮಕುಂಡದಲ್ಲಿ ಅಗ್ನಿ ಹತ್ತಿ ಉರಿಯುವಂತೆ ಮಾಡುತ್ತಿದ್ದಾರೆ.

ସମକକ୍ଷ : ಹವನ ಕುಂಡ, ಹೋಮ ಕುಂಡು, ಹೋಮ-ಕುಂಡ, ಹೋಮಕುಂಡ


ଅନ୍ୟ ଭାଷାରେ ଅନୁବାଦ :