ଅର୍ଥ : ಯಾವುದೇ ವಸ್ತು ಸಂಗತಿಯ ಪೂರ್ಣ ಮಾಲೀಕತ್ವವನ್ನು ಹೊಂದಿದವ
ଉଦାହରଣ :
ಈ ಕಂಪನಿಯ ಮಾಲೀಕನು ನೌಕರರನ್ನು ಹೆಚ್ಚು ಪೀಡಿಸುತ್ತಾನೆ.
ସମକକ୍ଷ : ಮಾಲೀಕ
ଅନ୍ୟ ଭାଷାରେ ଅନୁବାଦ :
ଅର୍ଥ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ
ଉଦାହରଣ :
ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.
ସମକକ୍ଷ : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ
ଅନ୍ୟ ଭାଷାରେ ଅନୁବାଦ :
ଅର୍ଥ : ಅವನು ಯಾವುದೋ ಹೊಸ ಕೆಲಸವನ್ನು ಆರಂಭಿಸುತ್ತಿರುವನು
ଉଦାହରଣ :
ಇದರ ಸೂತ್ರಧಾರ ಯಾರು?
ସମକକ୍ଷ : ಆಧಾರ ಸಂಭ, ನರ್ದೇಶಕ, ನಿರೂಪಕ, ಮಾಲಿಕ, ಮುಂದಾಳು, ವ್ಯವಸ್ಥಾಪಕ, ಸೂತ್ರಧಾರ
ଅନ୍ୟ ଭାଷାରେ ଅନୁବାଦ :
A person who founds or establishes some institution.
George Washington is the father of his country.ଅର୍ଥ : ಯಾವುದೇ ಕೆಲಸದ ಯಜಮಾನ
ଉଦାହରଣ :
ಅತಿ ಹೆಚ್ಚು ಲಾಭ ಮಾಡಬೇಕೆಂಬುವುದು ಪ್ರತಿಯೊಬ್ಬ ಮಾಲೀಕನ ಉದ್ದೇಶವಾಗಿರುವುದು.
ଅନ୍ୟ ଭାଷାରେ ଅନୁବାଦ :
Someone who manages or has significant financial interest in an industrial enterprise.
industrialistଅର୍ଥ : ಮಾಲೀಕ ಅಥವಾ ಸ್ವಾಮಿತ್ಯದ
ଉଦାହରଣ :
ಈ ಜಮೀನ ಮೇಲೆ ನನಗೆ ಒಡೆತನದ ಹಕ್ಕಿದೆ.
ସମକକ୍ଷ : ಒಡೆತನದ ಹಕ್ಕು, ಒಡೆಯನಂಥ, ಸ್ವಾಮಿತ್ಯ
ଅନ୍ୟ ଭାଷାରେ ଅନୁବାଦ :