ଅର୍ଥ : ಯಂತ್ರ ಸಾಧನ ಅಥವಾ ಯಂತ್ರೋಪಕರಣಗಳ ಸಮೂಹ
ଉଦାହରଣ :
ಈ ಕೆಲಸ ಸರ್ಕಾರಿ ಯಂತ್ರೋಪಕರಣಗಳದ್ದು.
ସମକକ୍ଷ : ಯಂತ್ರ ಘಟಕ, ಯಂತ್ರ ಸಾಧನ
ଅନ୍ୟ ଭାଷାରେ ଅନୁବାଦ :
ଅର୍ଥ : ಗಾಲಿ ಮತ್ತು ಕೀಲುಗಳ ಜೋಡಣೆಯಿಂದ ಕಾರ್ಯನಿರ್ವಹಣೆ ಮಾಡುವ ಉಪಕರಣಕ್ಕೆ ಸಂಬಂಧಿಸಿದ ಅಥವಾ ಆ ತರಹದ ಉಪಕರಣ
ଉଦାହରଣ :
ರಡಾರ್ ಒಂದು ಯಂತ್ರೋಪಕರಣ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಂತ್ರ ಸಾಧನ ಅಥವಾ ಯಂತ್ರೋಪಕರಣಗಳ ಸಮೂಹ
ଉଦାହରଣ :
ಈಗಿನ ಕಾಲದಲ್ಲಿ ಯಂತ್ರ ಸಾಧನಗಳಿಂದಲೇ ಎಲ್ಲಾ ಕೆಲಸಗಳು ನಡೆಯುತ್ತಿವೆ.
ସମକକ୍ଷ : ಯಂತ್ರ ಘಟಕ, ಯಂತ್ರ ಸಾಧನ