ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ನಿಯಮಿತ ಕಾಲದವರೆಗೆ ಮಾತನಾಡದಿರುವ ವ್ರತ
ଉଦାହରଣ : ಸೋಮವಾರದಂದು ಅವಳು ಮೌನವ್ರತವನ್ನು ಮಾಡುತ್ತಾಳೆ.
ସମକକ୍ଷ : ಮೌನ, ಮೌನ ವ್ರತ, ಮೌನ-ವ್ರತ
ଅନ୍ୟ ଭାଷାରେ ଅନୁବାଦ :हिन्दी English
कुछ न बोलने का व्रत या साधना।
A solemn pledge (to oneself or to another or to a deity) to do something or to behave in a certain manner.
ଅର୍ଥ : ಯಾರು ಮೌನವ್ರತವನ್ನು ಆಚರಿಸುತ್ತಿರುವರೋ
ଉଦାହରଣ : ನಮ್ಮ ಊರಿಗೆ ಒಬ್ಬ ಮೌನ ಸಾಧುಗಳು ಬರುತ್ತಿದ್ದಾರೆ.
ସମକକ୍ଷ : ಮೌನ, ಮೌನವಾದ, ಮೌನವಾದಂತ, ಮೌನವಾದಂತಹ, ಮೌನವ್ರತದಂತ, ಮೌನವ್ರತದಂತಹ
ଅନ୍ୟ ଭାଷାରେ ଅନୁବାଦ :हिन्दी
मौन धारण करने वाला।
ସଂସ୍ଥାପନ କରନ୍ତୁ