ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೌನ ଶବ୍ଦର ଅର୍ଥ ଏବଂ ଉଦାହରଣ ।

ಮೌನ   ನಾಮಪದ

ଅର୍ଥ : ನಿಯಮಿತ ಕಾಲದವರೆಗೆ ಮಾತನಾಡದಿರುವ ವ್ರತ

ଉଦାହରଣ : ಸೋಮವಾರದಂದು ಅವಳು ಮೌನವ್ರತವನ್ನು ಮಾಡುತ್ತಾಳೆ.

ସମକକ୍ଷ : ಮೌನ ವ್ರತ, ಮೌನ-ವ್ರತ, ಮೌನವ್ರತ


ଅନ୍ୟ ଭାଷାରେ ଅନୁବାଦ :

कुछ न बोलने का व्रत या साधना।

सोमवार को उसका मौन रहता है।
मौन, मौनव्रत

A solemn pledge (to oneself or to another or to a deity) to do something or to behave in a certain manner.

They took vows of poverty.
vow

ଅର୍ଥ : ಮಾತುಗಳನ್ನು ಆಡದೆ ನಿಶಬ್ದವಾಗಿರುವಿಕೆ

ଉଦାହରଣ : ಪ್ರಾರ್ಥನೆ ಸಮಯದಲ್ಲಿ ಚರ್ಚಿನಲ್ಲಿ ಮೌನ ಆವರಿಸಿತು.ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡುವಾಗ ವಿದ್ಯಾರ್ಥಿಗಳು ತೆಪ್ಪಗಿದ್ದು ಪಾಠ ಕೇಳಿಸಿಕೊಳ್ಳುವುದು ಉತ್ತಮ.

ସମକକ୍ଷ : ತೆಪ್ಪಗಿರುವುದು, ನಿಶ್ಯಬ್ದತೆ, ಸುಮ್ಮನಾಗುವಿಕೆ


ଅନ୍ୟ ଭାଷାରେ ଅନୁବାଦ :

चुप रहने की अवस्था या क्रिया।

पंडितजी के प्रश्न पूछते ही सभा में चुप्पी छा गयी।
अभाषण, ख़ामोशी, खामोशी, चुप्पी, मौन

The state of being silent (as when no one is speaking).

There was a shocked silence.
He gestured for silence.
silence

ಮೌನ   ಗುಣವಾಚಕ

ଅର୍ଥ : ಯಾರು ಮೌನವ್ರತವನ್ನು ಆಚರಿಸುತ್ತಿರುವರೋ

ଉଦାହରଣ : ನಮ್ಮ ಊರಿಗೆ ಒಬ್ಬ ಮೌನ ಸಾಧುಗಳು ಬರುತ್ತಿದ್ದಾರೆ.

ସମକକ୍ଷ : ಮೌನವಾದ, ಮೌನವಾದಂತ, ಮೌನವಾದಂತಹ, ಮೌನವ್ರತ, ಮೌನವ್ರತದಂತ, ಮೌನವ್ರತದಂತಹ


ଅନ୍ୟ ଭାଷାରେ ଅନୁବାଦ :

मौन धारण करने वाला।

हमारे गाँव में एक मौनी साधु पधारे हैं।
मौनव्रती, मौनावलंबी, मौनी