ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೋಹಿತಗೊಳ್ಳು ଶବ୍ଦର ଅର୍ଥ ଏବଂ ଉଦାହରଣ ।

ಮೋಹಿತಗೊಳ್ಳು   ಕ್ರಿಯಾಪದ

ଅର୍ଥ : ಪೂರ್ತಿಯಾಗಿ ಯಾವುದಾದರೊಂದು ವಿಷಯಕ್ಕೆ ಮನಸ್ಸನ್ನು ಒಪ್ಪಿಸುವ ಪ್ರಕ್ರಿಯೆ

ଉଦାହରଣ : ಕೃಷ್ಣನ ಕೊಳಲ ನಾದಕ್ಕೆ ಗೋಕುಲದ ಗೋಪಿಯರು ಮನಸೋತುಹೋಗಿದ್ದರು.

ସମକକ୍ଷ : ಪರವಶಳಾಗು, ಮನ ಸೋತುಹೋಗು, ಮನ ಸೋಲು, ಮನ-ಸೋತು-ಹೋಗು, ಮನ-ಸೋಲು, ಮನಸೋತು ಹೋಗು, ಮನಸೋತುಹೋಗು, ಮನಸೋಲು, ಮರುಳಾಗಿ ಹೋಗು, ಮರುಳಾಗಿ-ಹೋಗು, ಮರುಳಾಗಿಹೋಗು, ಮರುಳಾಗು, ಮೈಮರೆ, ಮೋಹಗೊಳ್ಳು


ଅନ୍ୟ ଭାଷାରେ ଅନୁବାଦ :

पूर्ण रूप से मोहित हो जाना।

कृष्ण की बाँसुरी सुनकर गोकुलवासी लुब्ध हुए।
मन डोलना, लुब्ध होना, लुभना

Arouse unreasoning love or passion in and cause to behave in an irrational way.

His new car has infatuated him.
Love has infatuated her.
infatuate

ଅର୍ଥ : ಒಬ್ಬರ ರೂಪ, ಗುಣ ಇತ್ಯಾದಿಗಳನ್ನು ನೋಡಿ ಅವರನ್ನು ಮೋಹಿಸುವುದು ಅಥವಾ ಅನುರಾಗಿಸುವುದು

ଉଦାହରଣ : ಕೃಷ್ಣನು ರಾಧೆಯ ಅಂದದಿಂದ ಆಕರ್ಷಿತನಾಗಿದ್ದನು.

ସମକକ୍ଷ : ಅನುರಾಗಿಸು, ಆಕರ್ಷಿತವಾಗು


ଅନ୍ୟ ଭାଷାରେ ଅନୁବାଦ :

किसी के रूप, गुण आदि के कारण उस पर प्रसन्न, अनुरक्त या मोहित होना।

श्याम राधा की सुन्दरता पर आसक्त है।
मीरा मोहन पर आसक्त है।
अनुरागना, आसक्त होना, ढलना, फ़िदा होना, फिदा होना, मरना, मोहित होना, रंगना, रीझना, लट्टू होना, लुढ़कना

Languish as with love or desire.

She dying for a cigarette.
I was dying to leave.
die