ଅର୍ଥ : ಮೋಸಮಾಡಿ ವಸ್ತುಗಳನ್ನು ಹೊತ್ತುಕೊಂಡು ಹೋಗುವುದು
ଉଦାହରଣ :
ಅವನು ಜನರನ್ನು ವಂಚಿಸುತ್ತಾನೆ.
ସମକକ୍ଷ : ಅಪಹರಿಸು, ಕಸಿದುಕೊಳ್ಳು, ಕೊಳ್ಳೆಹೊಡೆ, ಠಕ್ಕಿಸು, ದೋಚಿಕೊಳ್ಳು, ವಂಚಿಸು, ಸುಲಿದುಕೊಳ್ಳು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರೋ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಜೊತೆಯಲ್ಲಿ ಕಪಟ ವ್ಯವಹಾರ ನಡೆಸುವುದು
ଉଦାହରଣ :
ಅವನು ನನಗೆ ಮೋಸಮಾಡಿದ
ସମକକ୍ଷ : ಕಣ್ಣಿಗೆ ಮಣ್ಣೆರೆಚು, ಟೋಪಿ ಹಾಕು, ವಂಚಿಸು
ଅନ୍ୟ ଭାଷାରେ ଅନୁବାଦ :
किसी के साथ कपटपूर्ण व्यवहार करना।
उसने मुझे छला।