ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೋಸದ ଶବ୍ଦର ଅର୍ଥ ଏବଂ ଉଦାହରଣ ।

ಮೋಸದ   ಗುಣವಾಚಕ

ଅର୍ଥ : ಮೋಸಗೊಳಿಸುವುದಕ್ಕಾಗಿ ಯಾವುದಾದರೂ ಸುಳ್ಳಿನ ಸಂಚನ್ನು ಮಾಡುವ ವ್ಯಕ್ತಿ

ଉଦାହରଣ : ಈ ಮೋಸದ ಹುಡುಗನನ್ನು ನಂಬಬಾರದು.

ସମକକ୍ଷ : ಉಪಾಯದ, ಕಪಟದ, ವಂಚನೆಯ, ಸಂಚಿನ


ଅନ୍ୟ ଭାଷାରେ ଅନୁବାଦ :

Intended to deceive.

Deceitful advertising.
Fallacious testimony.
Smooth, shining, and deceitful as thin ice.
A fraudulent scheme to escape paying taxes.
deceitful, fallacious, fraudulent

ଅର୍ଥ : ಮೋಸಗೊಳಿಸಲು ತಯಾರಿಸಿದ ನಿಜದ ರೂಪವನ್ನು ಹೋಲುವ ಅಥವಾ ಸತ್ಯವನ್ನು ಹೋಲುವ ಅಂತಹದ್ದೇ ಕೃತಕ ರೂಪ ಅಥವಾ ಸಂಗತಿ

ଉଦାହରଣ : ಬ್ಯಾಂಕ್ನಲ್ಲಿ ಖೋಟಾ ನೋಟನ್ನು ಗುರುತಿಸಿ ವಾಪಾಸ್ ಮರಳಿಸಿದರು.

ସମକକ୍ଷ : ಕೃತಕ, ಕೃತಕವಾದ, ಕೃತಕವಾದಂತ, ಕೃತಕವಾದಂತಹ, ಕೃತ್ರಿಮದ, ಕೃತ್ರಿಮದಂತ, ಕೃತ್ರಿಮದಂತಹ, ಖೋಟ, ಖೋಟದಂತ, ಖೋಟದಂತಹ, ನಕಲಿ, ನಕಲಿಯಾದ, ನಕಲಿಯಾದಂತ, ನಕಲಿಯಾದಂತಹ, ಮೋಸದಂತ, ಮೋಸದಂತಹ, ಸೃಷ್ಟಿ ಮಾಡಿದ, ಸೃಷ್ಟಿ ಮಾಡಿದಂತ, ಸೃಷ್ಟಿ ಮಾಡಿದಂತಹ


ଅନ୍ୟ ଭାଷାରେ ଅନୁବାଦ :

जिसमें खोट हो।

दुकानदार ने मुझे खोटे पैसे वापस किए।
अखरा, कृत्रिम, खोटा, जाली, नकली, नक़ली, फरजी, फर्जी, फ़रज़ी, फ़र्ज़ी, वाम

ଅର୍ଥ : ಕುತಂತ್ರ ಅಥವಾ ಕಪಟ ಮಾಡುವಂತ ಜನರು

ଉଦାହରଣ : ಅಪ್ರಮಾಣಿಕ ಜನರನ್ನು ನಂಬಬಾರದು.

ସମକକ୍ଷ : ಅಪ್ರಮಾಣಿಕ, ಅಪ್ರಮಾಣಿಕವಾದ, ಅಪ್ರಮಾಣಿಕವಾದಂತ, ಅಪ್ರಮಾಣಿಕವಾದಂತಹ, ಠಕ್ಕಿನ, ಠಕ್ಕಿನಂತ, ಠಕ್ಕಿನಂತಹ, ತಟವಟದ, ತಟವಟದಂತ, ತಟವಟದಂತಹ, ದಗಲಬಾಜಿಯ, ದಗಲಬಾಜಿಯಂತ, ದಗಲಬಾಜಿಯಂತಹ, ಮೋಸದಂತ, ಮೋಸದಂತಹ, ವಂಚನೆಯ, ವಂಚನೆಯಂತ, ವಂಚನೆಯಂತಹ


ଅନ୍ୟ ଭାଷାରେ ଅନୁବାଦ :

छल कपट या किसी प्रकार का अनाचार करनेवाला।

बेईमान लोगों पर भरोसा नहीं करना चाहिए।
ईमानफ़रोश, गद्दार, बदनीयत, बेईमान