ଅର୍ଥ : ಅಸತ್ಯಗಳನ್ನು ಸತ್ಯ ಎಂದು ನಂಬಿಸಿ ವಂಚಿಸುವ ಗುಣ
ଉଦାହରଣ :
ಅವನ ಮೋಸಗಾರಿಕೆಯ ಗುಣ ಗೋತ್ತಾಗದೆ ಮೋಸ ಹೋದೆ.
ସମକକ୍ଷ : ಕಪಟದ, ಕುಟಿಲ, ಧೂರ್ತ ಬುದ್ಧಿಯ, ವಂಚನೆಯ, ವಕ್ರ ಬುದ್ಧಿಯ, ಸಂಚಿನ
ଅନ୍ୟ ଭାଷାରେ ଅନୁବାଦ :
Intended to deceive.
Deceitful advertising.ଅର୍ଥ : ಮೋಸವನ್ನು ಮಾಡುವ ವ್ಯಕ್ತಿ ಅಥವಾ ಗುಣಕ್ಕೆ ಸಂಬಂಧಿಸಿದ್ದು
ଉଦାହରଣ :
ಕಳ್ಳಕಾಕರಿಗೆ ಕುಟಿಲತೆಯ ಗುಣ ಅಭ್ಯಾಸವಾಗಿರುತ್ತದೆ.
ସମକକ୍ଷ : ಕುಟಿಲತೆಯ, ಕುಟಿಲತೆಯಂತ, ಕುಟಿಲತೆಯಂತಹ, ಮೋಸಗಾರಿಕೆಯಂತ, ಮೋಸಗಾರಿಕೆಯಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಮಾಟಗಾರವನ್ನು ಮಾಡುವವ ಅಥವಾ ತಿಳಿದಿರುವವ
ଉଦାହରଣ :
ಲಕ್ಷ್ಮಣನು ಮಾಯಾವಿ ನವಿಲನ್ನು ಸಾಯಿಸಿದನು.
ସମକକ୍ଷ : ಮಂತ್ರಗಾರನಾದ, ಮಂತ್ರಗಾರಿಕೆಯ, ಮಾಟಗಾರದ, ಮಾಟಗಾರಿಕೆ, ಮಾಯಾವಿ, ಮೋಸಗಾರನಾದ
ଅନ୍ୟ ଭାଷାରେ ଅନୁବାଦ :
जो इन्द्रजाल करता या जानता हो।
लक्ष्मण ने मायावी मेघनाद को मारा था।