ଅର୍ଥ : ಹೆಂಗಸಿನ ಮೊಲೆ
ଉଦାହରଣ :
ಅಮ್ಮ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದಾಳೆ
ଅନ୍ୟ ଭାଷାରେ ଅନୁବାଦ :
ଅର୍ଥ : ಪ್ರಾಯದ ಹುಡುಗಿಯ ಮೊಲೆ
ଉଦାହରଣ :
ಒಬ್ಬ ನೀಚ ವ್ಯಕ್ತಿ ಹಾದಿಯಲ್ಲಿ ಹೋಗುತ್ತಿದ್ದ ತರುಣಿಯ ಕುಚವನ್ನು ಕಚ್ಚಿ ಗಾಯಗೊಳಿಸಿ ಪರಾರಿಯಾಗಿದ್ದಾನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಹಾಲನ್ನು ಸೃಜಿಸುವ ಗ್ರಂಥಿಗಳನ್ನು ಒಳಗೊಂಡಿರುವ ಮಹಿಳೆಯ ಎದೆಯ ಮೆತ್ತನೆಯ ಎರಡು ಭಾಗಗಳು
ଉଦାହରଣ :
ತಾಯಿಯು ತನ್ನ ಮಗನಿಗೆ ಮೊಲೆ ಹಾಲು ಕುಡಿಸುತ್ತಿದ್ದಾಳೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಹಾಲು ಕೊಡುವ ನಾಲ್ಕು ಕಾಲುಗಳ್ಳುಳ ಪ್ರಾಣಿಯ ಸ್ತನ
ଉଦାହରଣ :
ಈ ಹಸುವಿನ ಕೆಚ್ಚಲು ತುಂಬಾ ದೊಡ್ಡದಾಗಿದೆಹಸು, ಎಮ್ಮೆ ಮೊದಲಾದ ಪ್ರಾಣಿಗಳ ಮೊಲೆಯ ಮೇಲ್ಭಾಗ.
ଅନ୍ୟ ଭାଷାରେ ଅନୁବାଦ :