ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಹಿಂದಿನ ಗುಣ, ಅವಸ್ಥೆ ಅಥವಾ ಬಾವ
ଉଦାହରଣ : ನಮ್ಮ ಪ್ರಾಚೀನ ಜನರ ಜೀವ ಸುಖಮಯವಾಗಿತ್ತು.
ସମକକ୍ଷ : ಕಳೆದ, ಪೂರ್ವದ, ಪ್ರಾಚೀನ, ಹಿಂದಿನ
ଅନ୍ୟ ଭାଷାରେ ଅନୁବାଦ :हिन्दी
पूर्व का गुण, अवस्था या भाव।
ଅର୍ଥ : ಯಾವುದೇ ಕಾರ್ಯ, ಘಟನೆ, ಸಂಗತಿಯ ಮೊದಲ ಬಿಂದು
ଉଦାହରଣ : ಈ ವಿಷಯವನ್ನು ತಿಳಿಯಲು ಇದರ ಮೂಲಕ್ಕೆ ಹೋಗಬೇಕು.
ସମକକ୍ଷ : ಆರಂಭ, ಪ್ರಾರಂಭ, ಮೂಲ, ಶುರು
ଅନ୍ୟ ଭାଷାରେ ଅନୁବାଦ :हिन्दी English
किसी कार्य, घटना, व्यापार आदि का पहले वाला अंश या भाग।
An event that is a beginning. A first part or stage of subsequent events.
ଅର୍ଥ : ಎಣೆಕೆಯಲ್ಲಿ ಎಲ್ಲಾದಕ್ಕಿಂತ ಮೊದಲು ಬರುವ
ଉଦାହରଣ : ಜವಹರ್ ಲಾಲ್ ನೆಹರು ಅವರು ಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿದ್ದರು.
ସମକକ୍ଷ : 1ನೇಯ, ಪ್ರಥಮ
गिनती में सबसे पहले आने वाला।
Indicating the beginning unit in a series.
ସଂସ୍ଥାପନ କରନ୍ତୁ