ଅର୍ଥ : ಯಾವುದೋ ಒಂದು ಕಾರಣದಿಂದ ಪದವಿಯಲ್ಲಿ ಇದ್ದರು ಆದರೆ ಈಗ ಅನ್ಯ ಕಾರಣದಿಂದ ಪದವಿಯಲ್ಲಿ ಇಲ್ಲದೆ ಇರುವುದು
ଉଦାହରଣ :
ಈ ಸಭೆಯಲ್ಲಿ ಹಿಂದಿನ ಅಧ್ಯಕ್ಷರೂ ಭಾಗವಸಿದ್ದರು.
ସମକକ୍ଷ : ಪೂರ್ವದ, ಮಾಜಿ, ಮುಂಚಿನ, ಹಳೆಯ, ಹಿಂದಿನ
ଅନ୍ୟ ଭାଷାରେ ଅନୁବାଦ :
जो पहले किसी कारण से उस पद पर रह चुका हो,पर अब किसी कारण से उस पद पर न हो।
आज की सभा में कई भूतपूर्व मंत्री भी भाग लेंगे।ଅର୍ଥ : ಯಾವುದನ್ನಾದರೂ ಮೊದಲು ಮಾಡುವ ಮೊದಲ ಹಂತವನ್ನು ಗುರುತಿಸುವುದು
ଉଦାହରଣ :
ಈ ಪಂದ್ಯದಲ್ಲಿ ಸಚಿನ್ ತೆಂಡೊಲ್ಕರ್ ಆರಂಭದ ಬ್ಯಾಟ್ಸಮನ್.
ସମକକ୍ଷ : ಆರಂಭದ, ಆರಂಭದಂತ, ಆರಂಭದಂತಹ, ಪ್ರಾರಂಭದ, ಪ್ರಾರಂಭದಂತ, ಪ್ರಾರಂಭದಂತಹ, ಪ್ರಾರಂಭಿಕ, ಪ್ರಾರಂಭಿಕವಾದ, ಪ್ರಾರಂಭಿಕವಾದಂತ, ಪ್ರಾರಂಭಿಕವಾದಂತಹ, ಮೊದಲಿನಂತ, ಮೊದಲಿನಂತಹ
ଅନ୍ୟ ଭାଷାରେ ଅନୁବାଦ :
First or beginning.
The memorable opening bars of Beethoven's Fifth.ଅର୍ଥ : ಸಮಯ ಅಥವಾ ಕ್ರಮದ ದೃಷ್ಟಿಯಲ್ಲಿ ಮೊದಲಿನ
ଉଦାହରଣ :
ಮೊದಲಿನ ಭಾರತ ಮತ್ತು ಈಗಿನ ಭಾರತಕ್ಕೆ ತುಂಬಾ ಅಂತರವಿದೆ.ನನ್ನ ಮೊದಲಿನ ಮನೆ ದೊಡ್ಡದಾಗಿತ್ತು.
ଅନ୍ୟ ଭାଷାରେ ଅନୁବାଦ :