ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೊಗಸಾಲೆ ଶବ୍ଦର ଅର୍ଥ ଏବଂ ଉଦାହରଣ ।

ಮೊಗಸಾಲೆ   ನಾಮಪದ

ଅର୍ଥ : ಯಾವುದೇ ಭವನ ಅಥವಾ ಬಂಗಲೆಯ ಅಂತರದಲ್ಲಿ ವಾಸ್ತು-ರಚನೆಯ ಪ್ರಕಾರ ಮೂರು ಗೋಡೆಗಳನ್ನು ಮೇಲೆನ ವರೆಗೂ ಕಟ್ಟಿ ಮುಂದಿನ ಗೋಡೆ ಮತ್ತು ತಳ ಭಾಗವನ್ನು ತೆರೆವು ಗೊಳಿಸಿ ಅದರಿಂದ ಬೇರೆ ಕೋಣೆಗಳಿಗೆ ಹೋಗಬಹುದು

ଉଦାହରଣ : ಶ್ಯಾಮ್ ಜಗಲಿ ಮೇಲೆ ಕುಳಿತು ಟೀ ಕುಡಿಯುತ್ತಿದ್ದ

ସମକକ୍ଷ : ಕೃಸಾಲೆ, ಜಗಲಿ, ವರಾಂಡ


ଅନ୍ୟ ଭାଷାରେ ଅନୁବାଦ :

किसी भवन या मकान के अन्तर्गत वह लम्बी वास्तु-रचना जिसके तीन ओर दीवारें, ऊपर छत और सामनेवाला भाग बिलकुल खुला होता है तथा जिसमें से होकर किसी दूसरे कमरे आदि में प्रवेश करते हैं।

श्याम बरामदे में बैठकर चाय पी रहा है।
ओसारा, चौपाल, दालान, बरांदा, बरामदा, वरंडा, वरांडा

A porch along the outside of a building (sometimes partly enclosed).

gallery, veranda, verandah

ଅର୍ଥ : ಬಾಗಿಲ ಮುಂಭಾಗ ಅಥವಾ ಸೂರಿನ ಕೆಳಭಾಗದ ಸ್ಥಾನ

ଉଦାହରଣ : ಅವನು ಮನೆಯ ಮುಖಮಂಟಪದಲ್ಲಿ ಕುಳಿತುಕೊಂಡು ಪುಸ್ತಕವನ್ನು ಓದುತ್ತಿದ್ದ.

ସମକକ୍ଷ : ಜಗಲಿ, ಜಗಲಿ ಕಟ್ಟೆ, ಪಡಸಾಲೆ, ಮುಖಮಂಟಪ


ଅନ୍ୟ ଭାଷାରେ ଅନୁବାଦ :

दरवाजे के सामने या छत पर का छायादार स्थान।

वह बरसाती में बैठकर पुस्तक पढ़ रहा है।
प्रघण, प्रघन, बरसाती

A structure attached to the exterior of a building often forming a covered entrance.

porch