ଅର୍ଥ : ನಿಮ್ಮ ಅನುಚಿತ ಮಾತಿನಿಂದ ವಾದಿಸುವ ಸ್ಥಿತಿ ಅಥವಾ ಭಾವನೆ
ଉଦାହରଣ :
ಕಿಶೋರನ ಹಟಮಾರಿತನದಿಂದ ಎಲ್ಲರೂ ತೊಂದರೆಯನ್ನು ಅನುಭವಿಸುವರು
ସମକକ୍ଷ : ಒರಟುತನ, ಕಠಿಣ, ಕಾಕಬುದ್ದಿ, ಚಂಡಿ ಹಿಡಿ, ಜಿದ್ದು, ಜುಲುಮೆ, ಮೊಂಡುತನ, ಮೊಂಡುಸ್ವಭಾವ, ರಚ್ಚೆ ಹಿಡಿ, ಹಟಮಾರಿತನ
ଅନ୍ୟ ଭାଷାରେ ଅନୁବାଦ :
ଅର୍ଥ : ಆಗ್ರಹಪೂರ್ವಕವಾಗಿ ಹೇಳುವಂತಹ ಕ್ರಿಯೆ ಅಂದರೆ ಹೀಗೆಯೇ ಆಗುತ್ತದೆ ಅಥವಾ ಹೀಗೆಯೇ ಮಾಡಬೇಕು ಎಂದು ಹೇಳುವ ಭಾವ
ଉଦାହରଣ :
ತುಳಸಿಯು ಕೃಷ್ಣ-ಮೂರ್ತಿಯ ಮುಂದೆ ಧನಸ್ಸನ್ನು ಇಟ್ಟು ಎತ್ತಬೇಂದು ಆಗ್ರಹ ಅಥವಾ ಹಟ ಮಾಡಿದಳು.
ସମକକ୍ଷ : ಆಗ್ರಹ, ಗರ್ವ, ಛಲ, ದುರಾಗ್ರಹ, ಪ್ರತಿಜ್ಞೆ, ಮುಷ್ಕರ, ಮೊಂಡುತನ, ವಿರೋಧ, ಹಟ
ଅନ୍ୟ ଭାଷାରେ ଅନୁବାଦ :
Resolute adherence to your own ideas or desires.
bullheadedness, obstinacy, obstinance, pigheadedness, self-will, stubbornness