ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೈಲಿಗೆ ଶବ୍ଦର ଅର୍ଥ ଏବଂ ଉଦାହରଣ ।

ಮೈಲಿಗೆ   ನಾಮಪದ

ଅର୍ଥ : ಕೊಳಕಾಗುವ ಸ್ಥಿತಿ ಅಥವಾ ಭಾವನೆ

ଉଦାହରଣ : ನನಗೆ ಅವನ ಕೊಳಕುತನ ಬಿಲ್ಕುಲ್ ಇಷ್ಟವಾಗುವುದಿಲ್ಲ.

ସମକକ୍ଷ : ಅಶುಚಿ, ಅಶುದ್ಧ, ಕೊಳಕುತನ, ಚೊಕ್ಕಟವಾಗಿಲ್ಲದ, ಮಲಿನತನ, ಹೊಲಸುತನ


ଅନ୍ୟ ଭାଷାରେ ଅନୁବାଦ :

गंदा होने की अवस्था या भाव।

मुझे उसका अघोरीपन बिल्कुल अच्छा नहीं लगता।
अघोरपन, अघोरपना, अघोरीपन, अघोरीपना, गंदापन, गन्दापन

A state characterized by foul or disgusting dirt and refuse.

filth, filthiness, foulness, nastiness

ଅର୍ଥ : ಅಪವಿತ್ರ ವಸ್ತುಗಳನ್ನು ಮುಟ್ಟುವುದರಿಂದ ಆಗುವಂತಹ ದೋಷ

ଉଦାହରଣ : ಅವನಿಗೆ ಮೈಲಿಗೆ ಆಗಿದೆ.


ଅନ୍ୟ ଭାଷାରେ ଅନୁବାଦ :

अपवित्र वस्तु छूने का दोष।

उसे छूत लग गई है।
छूत, छूता

ಮೈಲಿಗೆ   ಗುಣವಾಚಕ

ଅର୍ଥ : ಧರ್ಮಾನುಸಾರ ಪವಿತ್ರವಾಗಿ ಇಲ್ಲದಿರುವುದು

ଉଦାହରଣ : ಹಿಂದೂ ಧರ್ಮದ ಪ್ರಕಾರ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಮೈಲಿಗೆ ಕಳೆಯುತ್ತದೆ ಎಂಬ ನಂಬಿಕೆಯಿದೆ.

ସମକକ୍ଷ : ಅಪವಿತ್ರ, ಅಮೇಧ್ಯ, ಅಶುಚ್ಚಿ, ಆಶುದ್ದ, ದೋಷ


ଅନ୍ୟ ଭାଷାରେ ଅନୁବାଦ :

जो धर्मानुसार पवित्र न हो।

हिंदू मान्यता के अनुसार किसी भी अपवित्र स्थान पर गंगा जल छिड़कने से वह पवित्र हो जाता है।
अपवित्र, अपावन, अपुण्य, अपुनीत, अमेध्य, अशुचि, अशुद्ध, असुचि, उच्छिष्ट, उछिष्ट, गर्हित, गलीज, ग़लीज़, दूषित, नापाक, मकरुह

Not holy because unconsecrated or impure or defiled.

profane, unconsecrated, unsanctified