ଅର୍ଥ : ಗೆಳೆಯರ ಮಧ್ಯದಲ್ಲಿ ಕಂಡುಬರುವ ಪರಸ್ಪರ ಸಂಬಂಧ
ଉଦାହରଣ :
ಗೆಳೆತನದಲ್ಲಿ ಸ್ವಾರ್ಥಕ್ಕೆ ಎಡೆಯಿರಬಾರದು.
ସମକକ୍ଷ : ಗೆಳೆತನ, ದೋಸ್ತಿ, ಮಿತ್ರತೆ, ಮಿತ್ರತ್ವ, ಸ್ನೇಹ
ଅନ୍ୟ ଭାଷାରେ ଅନୁବାଦ :
दोस्तों या मित्रों में होने वाला पारस्परिक संबंध।
दोस्ती में स्वार्थ का स्थान नहीं होना चाहिए।ଅର୍ଥ : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ
ଉଦାହରଣ :
ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.
ସମକକ୍ଷ : ಒಡಂಬಡಿಕೆ, ಒಪ್ಪಂದ, ಕರಾರು, ಕೂಡಿಕೆ, ಪ್ರತಿಜ್ಞೆ, ಮಿಳಿತ, ರಾಜಿ, ವಚನ, ಸಂಧಾನ, ಸಂಧಿ, ಸ್ನೇಹ
ଅନ୍ୟ ଭାଷାରେ ଅନୁବାଦ :
राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।
दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।ଅର୍ଥ : ಸಮಾನ ಉದ್ದೇಶಗಳನ್ನು ಸಾಧಿಸಲು ಒಂದಾದ ರಾಜ್ಯಗಳು
ଉଦାହରଣ :
ಚುನಾವಣೆಯ ಸಮಯದಲ್ಲಿ ಹಲವಾರು ದಳಗಳು ಪರಸ್ಪರ ಮೈತ್ರಿಯನ್ನು ಮಾಡಿಕೊಳ್ಳುತ್ತಾರೆ.
ସମକକ୍ଷ : ಸಂಧಾನ
ଅନ୍ୟ ଭାଷାରେ ଅନୁବାଦ :