ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೈಗಳ್ಳ ଶବ୍ଦର ଅର୍ଥ ଏବଂ ଉଦାହରଣ ।

ಮೈಗಳ್ಳ   ನಾಮಪದ

ଅର୍ଥ : ತನ್ನ ಕರ್ತವ್ಯ ಅಥವಾ ಕಾರ್ಯವನ್ನು ಮಾಡದಿರುವ ಕ್ರಿಯೆ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಕ್ರಿಯೆ

ଉଦାହରଣ : ಸರ್ಕಾರಿ ಕಾರ್ಯಾಲಯದ ತುಲನೆಯಲ್ಲಿ ಕೆಳಗಿನ ಕಾರ್ಯಾಲಯದಲ್ಲಿನ ಮೈಗಳ್ಳರ ಸಂಖ್ಯೆ ಕಡಿಮೆಯಿದೆ.

ସମକକ୍ଷ : ಆಲಸಿ, ಕೆಲಸ ತಪ್ಪಿಸುವವ, ಕೆಲಸಗಳ್ಳ


ଅନ୍ୟ ଭାଷାରେ ଅନୁବାଦ :

अपने कर्तव्य या कार्य न करने की क्रिया या उससे जी चुराने की क्रिया।

सरकारी कार्यालयों की तुलना में निजी कार्यालयों में कामचोरी कम होती है।
कामचोरी, जाँगरचोरी, दिलचोरी

ଅର୍ଥ : ಯಾವ ಕೆಲಸಮಾಡದೆ ಕಾಲಹರಣ ಮಾಡುವವನು

ଉଦାହରଣ : ನಮ್ಮ ಹಳ್ಳಿಯಲ್ಲಿ ಹುಡುಕಿದರೂ ಒಬ್ಬ ಸೋಮಾರಿಯೂ ದೊರಕುವುದಿಲ್ಲ.

ସମକକ୍ଷ : ಆಲಸಿ, ಸೋಮಾರಿ


ଅନ୍ୟ ଭାଷାରେ ଅନୁବାଦ :

वह जो कोई काम न करता हो।

हमारे गाँव में आपको दो-चार निकम्मे मिल ही जायेंगे।
अकर्मण्य व्यक्ति, अकर्मा, निकम्मा, निखट्टू, निठल्ला, निठल्लू

Person who does no work.

A lazy bum.
bum, do-nothing, idler, layabout, loafer

ಮೈಗಳ್ಳ   ಗುಣವಾಚಕ

ଅର୍ଥ : ಪರಿಶ್ರಮ ಪಡದೆ ಎರಡನೆಯವರ ಗಳಿಕೆಯ ಮೇಲೆ ಜೀವಿಸುವ

ଉଦାହରଣ : ಬಿಟ್ಟಿತಿನ್ನುವ ವ್ಯಕ್ತಿಯು ಶೆಟ್ಟರ ಹಣವನ್ನು ಖರ್ಚು ಮಾಡುತ್ತಿದ್ದಾನೆ.

ସମକକ୍ଷ : ಪುಕ್ಕಟ್ಟೆ ತಿನ್ನುವ, ಪುಕ್ಕಟ್ಟೆ ತಿನ್ನುವಂತ, ಪುಕ್ಕಟ್ಟೆ ತಿನ್ನುವಂತಹ, ಪುಕ್ಕಟ್ಟೆ-ತಿನ್ನುವ, ಪುಕ್ಕಟ್ಟೆ-ತಿನ್ನುವಂತ, ಪುಕ್ಕಟ್ಟೆ-ತಿನ್ನುವಂತಹ, ಪುಕ್ಕಸಟ್ಟೆ ತಿನ್ನುವ, ಪುಕ್ಕಸಟ್ಟೆ ತಿನ್ನುವಂತ, ಪುಕ್ಕಸಟ್ಟೆ ತಿನ್ನುವಂತಹ, ಪುಕ್ಸಟೆ ತಿನ್ನುವ, ಪುಕ್ಸಟೆ ತಿನ್ನುವಂತ, ಪುಕ್ಸಟೆ ತಿನ್ನುವಂತಹ, ಬಿಟ್ಟಿ ತಿನ್ನುವ, ಬಿಟ್ಟಿ ತಿನ್ನುವಂತ, ಬಿಟ್ಟಿ ತಿನ್ನುವಂತಹ


ଅନ୍ୟ ଭାଷାରେ ଅନୁବାଦ :

मुफ्त का माल खानेवाला।

मुफ्तखोर व्यक्तियों ने सेठ को निर्धन बना दिया।
मुफ़्तखोर, मुफ्तखोर

ଅର୍ଥ : ಆಲಸವನ್ನು ಹೊಂದಿರುವಂತಹ

ଉଦାହରଣ : ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.

ସମକକ୍ଷ : ಆಲಸಿ, ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿ, ಸೋಮಾರಿಯಾದ, ಸೋಮಾರಿಯಾದಂತಹ


ଅନ୍ୟ ଭାଷାରେ ଅନୁବାଦ :

आलस्य उत्पन्न करनेवाला।

अलस सवेरा कष्टप्रद जान पड़ता है।
अलस