ଅର୍ଥ : ಭೇಟೆಯ ಸಮಯದಲ್ಲಿ ಭೇಟೆಯನ್ನು ಹಿಡಿಯುವುದಕ್ಕಾಗಿ ಅದರ ಸುತ್ತ-ಮುತ್ತ ಹಾಕುವಂತಹ ಮೇವು
ଉଦାହରଣ :
ಬೇಟೆಗಾರನು ಭೇಟೆಯ ಮೇವನ್ನು ಹಾಕಿದ ಮೇಲೆ ಮರದ ಹಿಂದೆ ಅವಿತುಕೊಂಡನು.
ସମକକ୍ଷ : ಭೇಟೆಯ ಮೇವು, ಭೇಟೆಯ-ಮೇವು
ଅନ୍ୟ ଭାଷାରେ ଅନୁବାଦ :
ଅର୍ଥ : ಪ್ರಾಣಿಗಳು ತಿನ್ನಲು ಯೋಗ್ಯವಾದ ಹುಲ್ಲು, ಸೊಪ್ಪು ಇತ್ಯಾದಿ
ଉଦାହରଣ :
ಅವನು ಹಸುವಿಗೆ ಮೇವು ತರಲು ಹೋಗಿದ್ದಾನೆ.
ସମକକ୍ଷ : ಸೊಪ್ಪು-ಸದೆ, ಹಸಿ ಹುಲ್ಲು
ଅନ୍ୟ ଭାଷାରେ ଅନୁବାଦ :
Grass mowed and cured for use as fodder.
hay