ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೇಲ್ವಿಚಾರಣೆ ଶବ୍ଦର ଅର୍ଥ ଏବଂ ଉଦାହରଣ ।

ಮೇಲ್ವಿಚಾರಣೆ   ನಾಮಪದ

ଅର୍ଥ : ಯಾವುದೇ ಕೆಲಸವನ್ನು ಹತ್ತಿರವಿದ್ದು ಪರಿಶೀಲಿಸಿ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು

ଉଦାହରଣ : ಈ ಕಟ್ಟಡ ಅವನು ಮೇಲ್ವಿಚಾರಣೆಯಲ್ಲಿ ಕಟ್ಟುತ್ತಿದ್ದಾರೆ.

ସମକକ୍ଷ : ಮೇಲುಸ್ತುವಾರಿ


ଅନ୍ୟ ଭାଷାରେ ଅନୁବାଦ :

किसी काम, बात या व्यवहार को बारीक़ी से जाँचने की क्रिया।

वह खेत के काम का निरीक्षण कर रहा था।
अवेक्षण, निरीक्षण, पर्यवेक्षण, मुआइना, मुआयना, मुलाहज़ा, मुलाहजा, मुलाहिज़ा, मुलाहिजा, वीक्षण

Management by overseeing the performance or operation of a person or group.

oversight, superintendence, supervising, supervision

ଅର୍ଥ : ಒಳ್ಳೆಯ ರೀತಿಯಲ್ಲಿ ಪರೀಕ್ಷೆಯನ್ನು ಮಾಡಲು ಯಾವುದೋ ಒಂದನ್ನು ಸರಿಯಯಾಗಿ ನೋಡುವ ಕ್ರಿಯೆ

ଉଦାହରଣ : ಪ್ರಯೋಗವನ್ನು ಮಾಡುವ ಸಮಯದಲ್ಲಿ ಸರಿಯಾಗಿ ಅವಲೋಕನೆ ಮಾಡಿದ ನಂತರವೇ ತೀರ್ಮಾನಕ್ಕೆ ಬರಬೇಕು.

ସମକକ୍ଷ : ಅವಲೋಕನ, ನಿರೀಕ್ಷಣೆ, ಪರೀಕ್ಷೆ, ವಿಚಾರಣೆ


ଅନ୍ୟ ଭାଷାରେ ଅନୁବାଦ :

अच्छी तरह जाँच पड़ताल करने के लिए देखने की क्रिया।

प्रयोग करते समय अच्छी तरह अवलोकन करके ही निष्कर्ष पर पहुँचना चाहिए।
अवलोकन, अविलोकन, अवेक्षण, अवेक्षा, दृष्टिपात

A detailed critical inspection.

study, survey

ଅର୍ଥ : ನಿರ್ವಹಿಸಿದ ಕೆಲಸ ಸರಿಯಾಗಿ ನಡೆಯುತ್ತಿದೆಯೇ ಇಲ್ಲವೇ ಎಂದು ನೋಡುವ ಕ್ರಿಯೆ

ଉଦାହରଣ : ರಾಮನ ಮೇಲ್ವಿಚಾರಣೆಯಲ್ಲಿ ಈ ಕೆಲಸ ನಡೆಯುತ್ತಿದೆ.


ଅନ୍ୟ ଭାଷାରେ ଅନୁବାଦ :

यह देखने की क्रिया कि सब बातें ठीक हैं या नहीं।

यह काम राम की निगरानी में हो रहा है।
अभिगुप्ति, देख-रेख, देखरेख, नजर, नज़र, निगरानी, निगहबानी, निरीक्षण, पर्यवेक्षण, संभार, सम्भार

Attention and management implying responsibility for safety.

He is in the care of a bodyguard.
care, charge, guardianship, tutelage

ಮೇಲ್ವಿಚಾರಣೆ   ಗುಣವಾಚಕ

ଅର୍ଥ : ಯಾವುದಾದರೂ ಒಂದರ ಬಗ್ಗೆ ಕೇಳಿ ತಿಳಿದುಕೊಳ್ಳುವ ಅಥವಾ ಯಾವುದಾದರೂ ಒಂದನ್ನು ನೋಡಿ ಪರೀಕ್ಷಿಸುವುದು

ଉଦାହରଣ : ಮೇಲಾಧಿಕಾರಿಗಳು ಕಛೇರಿಗೆ ಮೇಲ್ವಿಚಾರಣೆ ಮಾಡಲು ಬರಲಿದ್ದಾರೆ.

ସମକକ୍ଷ : ವಿಚಾರಣೆ


ଅନ୍ୟ ଭାଷାରେ ଅନୁବାଦ :

वैज्ञानिक प्रेक्षण से आविष्कृत या निर्धारित।

अवलोकित आँकडों के आधार पर कोई निष्कर्ष निकालना कठिन है।
अवलोकित, विलोकित

Discovered or determined by scientific observation.

Variation in the ascertained flux depends on a number of factors.
The discovered behavior norms.
Discovered differences in achievement.
No explanation for the observed phenomena.
ascertained, discovered, observed