ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೇಲೆತ್ತು ଶବ୍ଦର ଅର୍ଥ ଏବଂ ଉଦାହରଣ ।

ಮೇಲೆತ್ತು   ನಾಮಪದ

ଅର୍ଥ : ಮೇಲಕ್ಕೆತ್ತುವ ಅಥವಾ ಏರಿಸುವ ಕ್ರಿಯೆ

ଉଦାହରଣ : ಭಾರವನ್ನು ಮೇಲಕ್ಕೆತ್ತುವುದಕ್ಕಾಗಿ ಸ್ಟೇಷನ್ ಗಳಲ್ಲಿ ಮೆಷಿನುಗಳಿರುತ್ತವೆ.

ସମକକ୍ଷ : ಮೇಲಕ್ಕೆತ್ತು, ಮೇಲಕ್ಕೇರಿಸು


ଅନ୍ୟ ଭାଷାରେ ଅନୁବାଦ :

तौलने या वजन करने की क्रिया।

भार उत्तोलन के लिए स्टेशनों पर मशीनें होती हैं।
उत्तोलन

ಮೇಲೆತ್ತು   ಕ್ರಿಯಾಪದ

ଅର୍ଥ : ಸಹಾಯ ನೀಡಿ ಮತ್ತು ಮೇಲೆತ್ತುವ ಪ್ರಕ್ರಿಯೆ

ଉଦାହରଣ : ಅವನು ಸದಾ ಮತ್ತೊಬ್ಬರ ದೈರ್ಯವನ್ನು ಹೆಚ್ಚಿಸುತ್ತಾನೆ.

ସମକକ୍ଷ : ಹೆಚ್ಚಿಸು


ଅନ୍ୟ ଭାଷାରେ ଅନୁବାଦ :

* सहारा देना और मजबूत करना।

वह सदा दूसरों की हिम्मत बढ़ाता है।
उसने विकट परिस्थितियों में भी मेरा साथ दिया।
बढ़ाना, सहारा देना, साथ देना

Support and strengthen.

Bolster morale.
bolster, bolster up

ଅର୍ଥ : ಯಾವ ಸ್ಥಿತಿಯಲ್ಲಿದೆಯೋ ಅದರ ವಿಸ್ತಾರವನ್ನು ಇನ್ನೂ ಮೇಲೆಕ್ಕೆ ಎತ್ತುವ ಪ್ರಕ್ರಿಯೆ

ଉଦାହରଣ : ಪಾಠಶಾಲೆಯ ತಳಹದಿಯು ನನ್ನ ಸೊಟ್ಟದವರೆಗೆ ಮೇಲೆತ್ತಲಾಗಿದೆ.

ସମକକ୍ଷ : ಎತ್ತರಿಸು


ଅନ୍ୟ ଭାଷାରେ ଅନୁବାଦ :

ऐसी स्थिति में होना जिससे विस्तार पहले से अधिक ऊँचाई तक पहुँचे।

पाठशाला की नींव कमर तक उठ चुकी है।
उचना, उठना, ऊँचा होना

Rise up.

The building rose before them.
lift, rear, rise