ଅର୍ଥ : ಯಾರಾದರು ಕಷ್ಟದಲ್ಲಿರುವುದನ್ನು ನೋಡಿ ಅದರಿಂದ ದುಃಖಿತರಾಗುವ ಅವಸ್ಥೆ ಅಥವಾ ಭಾವ
ଉଦାହରଣ :
ಸಂತರು ಯಾವಾಗಲು ಬೇರೆಯವರ ಮೇಲೆ ಸಹಾನುಭೂತಿಯ ಭಾವನೆಯನ್ನು ಹೊಂದಿರುತ್ತಾರೆ.
ସମକକ୍ଷ :
ಅನುಕಂಪ, ದಯೆ, ಸಂವೇದನೆ, ಸಹಾನುಭೂತಿ
ଅନ୍ୟ ଭାଷାରେ ଅନୁବାଦ :
किसी को कष्ट में देखकर उससे दुखी होने की अवस्था या भाव।
संतलोग सदा दूसरों के प्रति सहानुभूति रखते हैं।
संवेदना,
सहानुभूति,
हमदर्दी