ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಸಸ್ತನಿ, ಮೀನು, ಹಕ್ಕಿಗಳಲ್ಲದ ಮನುಷ್ಯೇತರ ಜೀವಿ
ଉଦାହରଣ : ಭೂಮಿಯಲ್ಲಿ ಅನೇಕ ಬಗೆಯ ಪ್ರಾಣಿಗಳಿವೆ.
ସମକକ୍ଷ : ಜಂತು, ಪಶು, ಪ್ರಾಣಿ
ଅନ୍ୟ ଭାଷାରେ ଅନୁବାଦ :हिन्दी English
वह जीवधारी जिसमें स्वैच्छिक गति होती है।
A living organism characterized by voluntary movement.
ଅର୍ଥ : ನಾಲ್ಕು ಕಾಲುಗಳಲ್ಲಿ ನೆಡೆಯಬಲ್ಲಂತಹ ಪ್ರಾಣಿ
ଉଦାହରଣ : ಹಸು ಸಾಕುವ ಪ್ರಾಣಿ.
ସମକକ୍ଷ : ಜೀವಿ, ದನ, ನಾಲ್ಕು ಕಾಲಿನ ಪ್ರಾಣಿ, ಪಶು, ಪ್ರಾಣಿ
चार पैरों से चलने वाला दुमदार जंतु।
An animal especially a mammal having four limbs specialized for walking.
ଅର୍ଥ : ಗಂಡು ಜಿಂಕೆ
ଉଦାହରଣ : ಗಂಡು ಜಿಂಕೆ ಮತ್ತು ಹೆಣ್ಣು ಜಿಂಕೆಯ ಅಂಟಿಕೊಂಡಿರುವ ಒಂದು ಭಾಗ ಕುಣಿದು-ಜಿಗ್ಗಿಯುತ್ತಿದೆ.
ସମକକ୍ଷ : ಗಂಡು ಜಿಂಕೆ, ಜಿಂಕೆ
नर हिरण।
Adult male deer.
ସଂସ୍ଥାପନ କରନ୍ତୁ