ଅର୍ଥ : ಗಿಡ, ಮರ ಮುಂತಾದವುಗಳ ಒಂದು ಭಾಗವು ಭೂಮಿಯ ಒಳಗೆ ಇದ್ದು ಅದರಿಂದ ಅವಗಳಿಗೆ ನೀರು ಮತ್ತು ಆಹಾರ ದೊರೆಯುವುದು
ଉଦାହରଣ :
ಆರ್ಯುವೇದದಲ್ಲಿ ಹಲವಾರು ಬಗೆಯ ಬೇರುಗಳ ಮೇಲೆ ಪ್ರಯೋಗ ಮಾಡುವರು
ଅନ୍ୟ ଭାଷାରେ ଅନୁବାଦ :
ଅର୍ଥ : ಔಷದಿಯ ಕೆಲಸ ಮಾಡುವ ಯಾವುದಾದರೂ ಗಿಡ-ಮರದ ಬೇರು
ଉଦାହରଣ :
ವೈದ್ಯನು ಒಂದು ಮೂಲಿಕೆಯನ್ನು ತೇಯ್ದು ರೋಗಿಗೆ ಕುಡಿಸಿದನು.
ଅନ୍ୟ ଭାଷାରେ ଅନୁବାଦ :