ଅର୍ଥ : ಚಂದ್ರನು ಮೂಲ ನಕ್ಷತ್ರಕ್ಕೆ ಬಂದಂತಹ ಸಮಯ
ଉଦାହରଣ :
ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಗು ಮತ್ತು ತಂದೆ-ತಾಯಿಯರನ್ನು ರಕ್ಷಿಸಲು ಕೆಲವು ಧಾರ್ಮಿಕ ಅನುಷ್ಠಾನವನ್ನು ಮಾಡುತ್ತಾರೆ.
ସମକକ୍ଷ : ಮೂಲ, ಮೂಲನಕ್ಷತ್ರ
ଅନ୍ୟ ଭାଷାରେ ଅନୁବାଦ :
वह काल जब चंद्रमा मूल नक्षत्र में होता है।
मूल नक्षत्र में उत्पन्न हुए बच्चे और माँ-बाप की रक्षा के लिए कुछ धार्मिक अनुष्ठान किए जाते हैं।ଅର୍ଥ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಹತ್ತೊಂಬತ್ತನೇ ನಕ್ಷತ್ರ
ଉଦାହରଣ :
ಮಗುವು ಹುಟ್ಟಿದ ಸಮಯದಲ್ಲಿ ಚಂದ್ರ ಮೂಲ ನಕ್ಷತ್ರದಲ್ಲಿರುವುದು ಒಳ್ಳೆಯದಲ್ಲವೆಂದು ನಂಬಲಾಗುತ್ತದೆ.
ସମକକ୍ଷ : ಮೂಲ, ಮೂಲ-ನಕ್ಷತ್ರ, ಮೂಲನಕ್ಷತ್ರ
ଅନ୍ୟ ଭାଷାରେ ଅନୁବାଦ :
सत्ताईस नक्षत्रों में से उन्नीसवाँ नक्षत्र।
बच्चे के जन्म के समय चन्द्रमा का मूल नक्षत्र में होना अच्छा नहीं मानते।