ଅର୍ଥ : ಬಟ್ಟೆ, ಪೇಪರ್ ಗಳಿಂದ ಮಾಡಿದ ಗೊಂಬೆ ಅದರ ಜೊತೆಯಲ್ಲಿ ಮಕ್ಕಳು ಆಟವಾಡುತ್ತಾರೆ
ଉଦାହରଣ :
ನನ್ನ ತಂದೆಯು ಪವನಿಗೋಸ್ಕರ ಬೊಂಬೆಯನ್ನು ಖರೀದಿಸಿದರು.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಆಕೃತಿಯ ಅನುರೂಪವಾಗಿ ರಚಿಸಿರುವ ಅಥವಾ ಕೆತ್ತಿರುವ ಆಕೃತಿ
ଉଦାହରଣ :
ಅವನು ಯಾವ ಪ್ರಕಾರದ ಮೂರ್ತಿ ಬೇಕಾದರು ಮಾಡಬಲ್ಲನು
ଅନ୍ୟ ଭାଷାରେ ଅନୁବାଦ :
A sculpture representing a human or animal.
statueଅର୍ଥ : ಯಾವುದಾದರೂ ವಸ್ತುವಿನ ಹೊರಗೆ ಮತ್ತು ದಿಶೆಯ ವಿಷಯದಲ್ಲಿ ಅದರ ಉದ್ದ, ಅಗಲ, ವಿಸ್ತಾರ, ಪ್ರಕಾರ, ಸ್ವರೂಪ ಎಲ್ಲದರ ಜ್ಞಾನ
ଉଦାହରଣ :
ದ್ರವಕ್ಕೆ ಯಾವುದೇ ಆದಂತಹ ನಿಶ್ಚಿತವಾದ ರೂಪವಿರುವುದಿಲ್ಲ.
ସମକକ୍ଷ : ಆಕಾರ, ಆಕೃತಿ, ರಚನೆ, ರೀತಿ, ರೂಪ, ಸ್ವರೂಪ
ଅନ୍ୟ ଭାଷାରେ ଅନୁବାଦ :
किसी वस्तु की वे बाहरी और दृश्य बातें जिनसे उसकी लम्बाई, चौड़ाई, प्रकार, स्वरूप आदि का ज्ञान होता है।
द्रव की कोई निश्चित आकृति नहीं होती।