ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೂರ್ಖ ଶବ୍ଦର ଅର୍ଥ ଏବଂ ଉଦାହରଣ ।

ಮೂರ್ಖ   ನಾಮಪದ

ଅର୍ଥ : ಯಾರೋ ಒಬ್ಬರು ತಿಳುವಳಿಕೆ ಇಲ್ಲದೆ ಇರುವುದು

ଉଦାହରଣ : ಆ ಮೂರ್ಖ ವ್ಯಕ್ತಿಗೆ ಹೇಳಿ ಹೇಳಿ ಸಾಕಾಗಿದೆ.

ସମକକ୍ଷ : ಅಜ್ಞಾನಿ, ತಿಳಿಯದವ


ଅନ୍ୟ ଭାଷାରେ ଅନୁବାଦ :

वह जिसे समझ न हो।

उस नासमझ को समझाते-समझाते थक गई हूँ।
गोबर गणेश, नासमझ, बाल

An immature childish person.

He remained a child in practical matters as long as he lived.
Stop being a baby!.
baby, child

ଅର୍ଥ : ಅಪ್ರಯೋಜಕಅಯೋಗ್ಯನಾಗುವ ಸ್ಥಿತಿ ಅಥವಾ ಭಾವ

ଉଦାହରଣ : ಅವನು ಅಪ್ರಯೋಜಕಅಯೋಗ್ಯನಾದ ಕಾರಣ ಅವನಿಗೆ ಯಾವ ಸ್ಥಾನ ಮಾನವೂ ದೊರೆಯಲ್ಲಿಲ್ಲ.

ସମକକ୍ଷ : ಅಪ್ರಯೋಜಕ, ಅಯೋಗ್ಯ, ಉಪಯೋಗವಾದ, ಕೆಲಸಕ್ಕೆ ಬಾರದ


ଅନ୍ୟ ଭାଷାରେ ଅନୁବାଦ :

अयोग्य होने की अवस्था या भाव।

अयोग्यता के कारण उसे यह पद नहीं मिला।
अनर्हता, अनुपयुक्तता, अपात्रता, अयोग्यता, ना-लायकी, नालायकी

Having no qualities that would render it valuable or useful.

The drill sergeant's intent was to convince all the recruits of their worthlessness.
ineptitude, worthlessness

ଅର୍ଥ : ಕಲ್ಪನಾ ಸಾಮ್ರಾಜ್ಯವನ್ನು ಕಟ್ಟುವ ವ್ಯಕ್ತಿ

ଉଦାହରଣ : ಆ ಕಥೆಯು ಕಲ್ಪನಾ ಸಾಮ್ರಾಜ್ಯವನ್ನು ಕಟ್ಟುವ ವ್ಯಕ್ತಿ ಸಂಬಂಧಿಸಿದ್ದು.

ସମକକ୍ଷ : ವಿನೋದಿ


ଅନ୍ୟ ଭାଷାରେ ଅନୁବାଦ :

एक कल्पित महामूर्ख व्यक्ति।

यह कहानी शेख चिल्ली से संबंधित है।
शेख चिल्ली, शेख-चिल्ली, शेखचिल्ली, शेख़ चिल्ली, शेख़-चिल्ली, शेख़चिल्ली

ଅର୍ଥ : ದಡ್ಡತನದಿಂದ, ಪೆದ್ದುತನದಿಂದ ವರ್ತಿಸುವವ

ଉଦାହରଣ : ಸಮಾಜದಲ್ಲಿ ಮೂರ್ಖರಿಗೇನು ಕಡಿಮೆ ಇಲ್ಲ.

ସମକକ୍ଷ : ಬೇಕೂಫ್


ଅନ୍ୟ ଭାଷାରେ ଅନୁବାଦ :

Someone who doesn't understand what is going on.

lame, square

ಮೂರ್ಖ   ಗುಣವಾಚಕ

ଅର୍ଥ : ಯಾರೋ ಒಬ್ಬರಿಗೆ ದಂಡನೆಯ ಭಯವಿರುವುದಿಲ್ಲ

ଉଦାହରଣ : ಇವನು ಬಹಳ ಮುರ್ಖ ಬಾಲಕನಾಗಿದ್ದಾನೆ.

ସମକକ୍ଷ : ಉದ್ದಂಡ


ଅନ୍ୟ ଭାଷାରେ ଅନୁବାଦ :

Stubbornly resistant to authority or control.

A fractious animal that would not submit to the harness.
A refractory child.
fractious, recalcitrant, refractory

ଅର୍ଥ : ನೀಚ ಮತ್ತು ದುಷ್ಟ

ଉଦାହରଣ : ಅವನೊಬ್ಬ ದೊಡ್ಡ ಲಫಂಗ.

ସମକକ୍ଷ : ಅಪ್ರಯೋಜಕ, ಅವಿವೇಕಿ, ದಗಲ್ಬಾಜಿ, ದುರಾಚಾರಿ, ದುಷ್ಟ, ನೀಚ, ಪಡಪೋಶಿ, ಪುಂಡಾ, ಲಫಂಗ


ଅନ୍ୟ ଭାଷାରେ ଅନୁବାଦ :

असभ्य व्यवहार करने वाला।

वह एक नंबर का लफंगा व्यक्ति है।
गड्डाम, गड्डामी, नीच, पाजी, बदमाश, लफंगा, लुख्खा, लुच्चा, शोहदा

Of very poor quality. Flimsy.

bum, cheap, cheesy, chintzy, crummy, punk, sleazy, tinny

ଅର୍ଥ : ಯಾರು ಎಷ್ಟೇ ತಿಳುವಳಿಕೆ ಹೇಳಿದರು ಕೇಳದೆ ಇರುವರೋ ಮತ್ತು ಮೂರ್ಖ ಕೆಲಸವನ್ನು ಮಾಡುತ್ತಿರುವರೋ

ଉଦାହରଣ : ಶ್ಯಾಮ್ ಒಬ್ಬ ದಡ್ಡ ಏನೇ ಹೇಳಿದರು ಅವನ ಮೇಲೆ ಪರಿಣಾಮ ಬೀರುವುದಿಲ್ಲ.

ସମକକ୍ଷ : ದಡ್ಡ, ದಡ್ಡನಾದ, ದಡ್ಡನಾದಂತ, ದಡ್ಡನಾದಂತಹ, ಪೆದ್ದ, ಪೆದ್ದನಾದ, ಪೆದ್ದನಾದಂತ, ಪೆದ್ದನಾದಂತಹ, ಮಂಕ, ಮಂಕನಾದ, ಮಂಕನಾದಂತ, ಮಂಕನಾದಂತಹ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಹೆಡ್ಡ, ಹೆಡ್ಡನಾದ, ಹೆಡ್ಡನಾದಂತ, ಹೆಡ್ಡನಾದಂತಹ


ଅନ୍ୟ ଭାଷାରେ ଅନୁବାଦ :

जो बहुत समझाने पर भी न समझे और मूर्खता करता चले।

खरदिमाग श्याम को समझाने का कोई फायदा नहीं।
खरदिमाग, खरदिमाग़

Lacking or marked by lack of intellectual acuity.

stupid

ଅର୍ଥ : ಯಾರಿಗೆ ತಿಳಿವಳಿಕೆ ಇಲ್ಲವೋ

ଉଦାହରଣ : ಶಿಕ್ಷಕನು ಮೂರ್ಖ ವಿದ್ಯಾರ್ಥಿಗಳಿಗೆ ಪುನಃ ಪಾಠ ಮಾಡುತ್ತಿದ್ದಾರೆ.

ସମକକ୍ଷ : ಅಜ್ಞಾನಿ, ಅಜ್ಞಾನಿಗಳಾದ, ಅಜ್ಞಾನಿಗಳಾದಂತ, ಅಜ್ಞಾನಿಗಳಾದಂತಹ, ಮೂರ್ಖರಾದ, ಮೂರ್ಖರಾದಂತ, ಮೂರ್ಖರಾದಂತಹ


ଅନ୍ୟ ଭାଷାରେ ଅନୁବାଦ :

जो समझ न आया हो।

शिक्षिका अनसमझे पाठों को पुनः पढ़ाएँगी।
अनसमझ, अनसमझा, अबूझा

Not understood.

Should not tamely submit to the unpredictable and ununderstood cycles of wars.
ununderstood

ଅର୍ଥ : ಯಾರೋ ಒಬ್ಬರಿಗೆ ಯತೇಚ್ಚವಾಗಿ ಜ್ಞಾನ ಅಥವಾ ತಿಳುವಳಿಕೆ ಇಲ್ಲದೆ ಇರುವುದು

ଉଦାହରଣ : ಈ ಮಾತುಗಳನ್ನು ಆಡಿದ ಅವನನ್ನು ತಿಳಿಯದವ ಎಂದು ಹೇಳಲು ಆಗುವುದಿಲ್ಲ.

ସମକକ୍ଷ : ಅಜ್ಞಾನಿ, ತಿಳಿಯದವ


ଅନ୍ୟ ଭାଷାରେ ଅନୁବାଦ :

जिसे अभी यथेष्ठ ज्ञान या समझ न हो।

यह बात उसकी बाल बुद्धि को समझ नहीं आया।
अनजान, अबोध, गोबर गणेश, नासमझ, बाल

Unaware because of a lack of relevant information or knowledge.

He was completely ignorant of the circumstances.
An unknowledgeable assistant.
His rudeness was unwitting.
ignorant, unknowing, unknowledgeable, unwitting

ଅର୍ଥ : ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ

ଉଦାହରଣ : ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.

ସମକକ୍ଷ : ಅನರ್ಹ, ಅನರ್ಹನಾದ, ಅನರ್ಹನಾದಂತ, ಅನರ್ಹನಾದಂತಹ, ಅಯೋಗ್ಯ, ನಿಷ್ಪ್ರಯೋಜಕ, ನಿಷ್ಪ್ರಯೋಜನ, ನಿಷ್ಪ್ರಯೋಜನಕನಾದ, ನಿಷ್ಪ್ರಯೋಜನಕನಾದಂತ, ನಿಷ್ಪ್ರಯೋಜನಕನಾದಂತಹ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಯೋಗ್ಯನಲ್ಲದ