ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೂಢನಂಬಿಕೆ ଶବ୍ଦର ଅର୍ଥ ଏବଂ ଉଦାହରଣ ।

ಮೂಢನಂಬಿಕೆ   ನಾಮಪದ

ଅର୍ଥ : ಅಪ್ರಾಕೃತ ಅಥವಾ ಅಜ್ಞಾತ ಅಥವಾ ಅತಿಮಾನುಷ ವಿಷಯಗಳಲ್ಲಿ ವಿವೇಚನಾಶೂನ್ಯವಾದ ನಂಬಿಕೆ ಅಥವಾ ಭಾವ

ଉଦାହରଣ : ವಚನಕಾರರ ಕಾಲದಲ್ಲಿ ಜನರಲ್ಲಿದ್ದ ಮೂಢನಂಬಿಕೆಯನ್ನು ಹೋಗಲಾಡಿಸಲು ಶ್ರಮಿಸಿದರು.

ସମକକ୍ଷ : ಅಂದಶ್ರದ್ದೆ


ଅନ୍ୟ ଭାଷାରେ ଅନୁବାଦ :

बिना समझे-बूझे या आँखें बंद करके किसी बात पर किया जानेवाला विश्वास।

भक्तिकालीन कवियों ने समाज में फैले अंध-विश्वास को दूर करने के लिए अथक प्रयास किए।
अंध-विश्वास, अंधविश्वास, अन्ध-विश्वास, अन्धविश्वास

An irrational belief arising from ignorance or fear.

superstition, superstitious notion

ಮೂಢನಂಬಿಕೆ   ಗುಣವಾಚಕ

ଅର୍ଥ : ಕುರುಡು ವಿಶ್ವಾಸವನ್ನು ಉಂಟುಮಾಡುವವ

ଉଦାହରଣ : ಧರ್ಮದ ಹೆಸರಿನಲ್ಲಿ ಮೂಢನಂಬಿಕೆಯ ವ್ಯಕ್ತಿಗಳಿಗೆ ಮೋಸಮಾಡುವುದು ತುಂಬಾ ಸುಲಭವಾಗುತ್ತದೆ.

ସମକକ୍ଷ : ಅಂಧವಿಶ್ವಾಸ, ಅಂಧವಿಶ್ವಾಸದ, ಅಂಧವಿಶ್ವಾಸದಂತ, ಅಂಧವಿಶ್ವಾಸದಂತಹ, ಕುರುಡು ವಿಶ್ವಾಸ, ಕುರುಡು ವಿಶ್ವಾಸದಂತಹ, ಕುರುಡು-ವಿಶ್ವಾಸದ, ಕುರುಡು-ವಿಶ್ವಾಸದಂತ, ಕುರುಡುವಿಶ್ವಾಸ, ಕುರುಡುವಿಶ್ವಾಸದ, ಕುರುಡುವಿಶ್ವಾಸದಂತ, ಕುರುಡುವಿಶ್ವಾಸದಂತಹ, ಮೂಡನಂಬಿಕೆಯ, ಮೂಡನಂಬಿಕೆಯಂತ, ಮೂಡನಂಬಿಕೆಯಂತಹ


ଅନ୍ୟ ଭାଷାରେ ଅନୁବାଦ :

अंधविश्वास करने वाला।

धर्म के नाम पर अंधविश्वासी व्यक्तियों को ठगना आसान होता है।
अंध-विश्वासी, अंधविश्वासी, अन्ध-विश्वासी, अन्धविश्वासी

Showing ignorance of the laws of nature and faith in magic or chance.

Finally realized that the horror he felt was superstitious in origin.
superstitious