ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೂಗು ತೂರಿಸು ଶବ୍ଦର ଅର୍ଥ ଏବଂ ଉଦାହରଣ ।

ಮೂಗು ತೂರಿಸು   ಕ್ರಿಯಾಪದ

ଅର୍ଥ : ಅಚಾನಕವಾಗಿ ಮಧ್ಯದಲ್ಲಿ ಬಂದು ಬೀಳುವ ಪ್ರಕ್ರಿಯೆ

ଉଦାହରଣ : ಅಪ್ಪ ಮಗನ ಜಗಳದಲ್ಲಿ ನೀನೇಕೆ ಮಧ್ಯೆ ಬಂದೆ?

ସମକକ୍ଷ : ಮಧ್ಯ ಬರು


ଅନ୍ୟ ଭାଷାରେ ଅନୁବାଦ :

अनावश्यक रूप से बीच में बोलना या हस्तक्षेप करना।

बाप बेटे की लड़ाई में तुम टाँग मत अड़ाओ।
कूद पड़ना, कूदना, टाँग अड़ाना, पड़ना

ଅର୍ଥ : ತುಂಬಿರುವ ಜಾಗದಲ್ಲಿ ಬಲವಂತದಿಂದ ನುಗ್ಗುವ ಪ್ರಕ್ರಿಯೆ

ଉଦାହରଣ : ರಾಮ ಮೋಹನ್ ಮತ್ತು ಸೋಹನ್ ನ ಮಧ್ಯೆ ಮೂಗು ತೂರುಸುತ್ತಿದ್ದಾನೆ.


ଅନ୍ୟ ଭାଷାରେ ଅନୁବାଦ :

भरी हुई जगह में जबरदस्ती घुसना।

राम मोहन और सोहन के बीच ठँस रहा है।
ठँसना, ठसना

ଅର୍ଥ : ಏನು ಒಂದು ಹೇಳುತ್ತಾ ಅಡ್ಡಿ ಮಾಡುವ ಪ್ರಕ್ರಿಯೆ

ଉଦାହରଣ : ನೀವು ಮಧ್ಯದಲ್ಲಿ ಬಂದು ಮೂಗು ತೂರಿಸಬೇಡಿ.

ସମକକ୍ଷ : ಮಧ್ಯದಲ್ಲಿ ಮಾತನಾಡು, ಮಧ್ಯದಲ್ಲಿ-ಮಾತನಾಡು