ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೂಗ ଶବ୍ଦର ଅର୍ଥ ଏବଂ ଉଦାହରଣ ।

ಮೂಗ   ನಾಮಪದ

ଅର୍ଥ : ಮಾತನಾಡಲು ಆಗದಿರುವ ವ್ಯಕ್ತಿ

ଉଦାହରଣ : ಮಾತನಾಡಲು ಬಾರದವರು ತಮ್ಮ ಸಂಕೇತ ಭಾಷೆಯಲ್ಲಿ ಮಾತನಾಡುವರು.

ସମକକ୍ଷ : ಮಾತನಾಡಲು ಬಾರದವರು, ಮೂಕ


ଅନ୍ୟ ଭାଷାରେ ଅନୁବାଦ :

वह व्यक्ति जो बोल नहीं सकता है।

गूँगे संकेत भाषा में अपनी बात कहते हैं।
गूँगा, गूंगा, मूक

A deaf person who is unable to speak.

deaf-and-dumb person, deaf-mute, mute

ଅର୍ଥ : ಕಿವುಡ ಅಥವಾ ಮೂಗನಾಗುವ ಸ್ಥಿತಿ ಅಥವಾ ಭಾವನೆ

ଉଦାହରଣ : ಅವನ ಕಿವುಡುತನ ಸಾಮಾನ್ಯ ಬಾಲಕರಿಂದ ಅವನನ್ನು ಬೇರೆ ಮಾಡಿದೆ.

ସମକକ୍ଷ : ಕಿವುಡು, ಕೇಳಿಸದಿರುವಿಕೆ, ಕೇಳಿಸದಿರುವುದು, ಮೂಕ


ଅନ୍ୟ ଭାଷାରେ ଅନୁବାଦ :

गूँगा या मूक होने की अवस्था या भाव।

उसका गूँगापन उसे सामान्य बालकों से अलग कर देता है।
गूँगापन, गूंगापन, मूकता, मूकपन

The property of being speechless.

speechlessness

ಮೂಗ   ಗುಣವಾಚಕ

ଅର୍ଥ : ಯಾರೋ ಒಬ್ಬರಲ್ಲಿ ಮಾತನಾಡುವ ಶಕ್ತಿ ಇಲ್ಲವೋ

ଉଦାହରଣ : ಮೂಕ ವ್ಯಕ್ತಿಗಳು ಸನ್ನೆಯಿಂದ ಏನನ್ನೋ ಹೇಳುತ್ತಿದ್ದರು.

ସମକକ୍ଷ : ಭಾಷೆಯಿಲ್ಲದ, ಭಾಷೆಯಿಲ್ಲದಂತ, ಭಾಷೆಯಿಲ್ಲದಂತಹ, ಮಾತನಾಡದ, ಮಾತನಾಡದಂತ, ಮಾತನಾಡದಂತಹ, ಮಾತಿಲ್ಲದ, ಮಾತಿಲ್ಲದಂತ, ಮಾತಿಲ್ಲದಂತಹ, ಮಾತುಬಾರದ, ಮಾತುಬಾರದಂತ, ಮಾತುಬಾರದಂತಹ, ಮೂಕ, ಮೂಕನಾದ, ಮೂಕನಾದಂತ, ಮೂಕನಾದಂತಹ, ಮೂಗನಾದ, ಮೂಗನಾದಂತ, ಮೂಗನಾದಂತಹ


ଅନ୍ୟ ଭାଷାରେ ଅନୁବାଦ :

जिसमें बोलने की शक्ति न हो।

गूँगा व्यक्ति इशारे से कुछ कह रहा था।
अनबोल, अनबोला, अबोल, अवचन, गूँगा, गूंगा, निर्वाक्य, बेजबान, बेज़बान, बेज़ुबान, बेजुबान, मूक

Lacking the power of human speech.

Dumb animals.
dumb