ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಹೊಡೆಯುವುದಕ್ಕಾಗಿ ಕೈ ಬೆರಳುಗಳನ್ನು ಮಡಿಚಿದ ಮುಷ್ಠಿಕೈ ಬೆರಳುಗಳನ್ನು ಮಡಿಸಿದ ಒಂದು ಹಸ್ತ
ଉଦାହରଣ : ಮೋಹನನು ಸೋಹನನಿಗೆ ಮುಷ್ಠಿಯಿಂದ ಗುದ್ದಿದನು.
ସମକକ୍ଷ : ಅಂಗ ಮರ್ದನ, ಏಟು, ಗುದ್ದು, ಗುಮ್ಮು, ಮುಷ್ಠಿ
ଅନ୍ୟ ଭାଷାରେ ଅନୁବାଦ :हिन्दी English
मारने के निमित्त बाँधी हुई मुट्ठी।
A hand with the fingers clenched in the palm (as for hitting).
ଅର୍ଥ : ಮುಷ್ಟಿಯಿಂದ ಹೊಡೆಯುವುದು
ଉଦାହରଣ : ಕೆಲವೊಮ್ಮೆ ಮುಷ್ಟಿಯಿಂದ ಗುದ್ದಿದರೆ ಜೀವವೇ ಹೋದದಂತೆ ಆಗುವುದು.
ସମକକ୍ଷ : ಕೈಕೈ ಹೊಡೆದಾಟ, ಗುದ್ದು, ಮುಷ್ಟಿಯೇಟು
घूँसे या मुक्के से किया जाने वाला प्रहार।
(boxing) a blow with the fist.
ସଂସ୍ଥାପନ କରନ୍ତୁ