ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುಷ್ಟಿ ଶବ୍ଦର ଅର୍ଥ ଏବଂ ଉଦାହରଣ ।

ಮುಷ್ಟಿ   ನಾಮಪದ

ଅର୍ଥ : ಕುದುರೆಯ ಉದ್ದವಾನ್ನು ಅಳತೆ ಮಾಡುವ ಒಂದು ಮಾಪನ ಅದು ಎರಡು ಮುಷ್ಟಿ ಮತ್ತು ಹರಡಿರುವ ಕಾಲು ಒಂದೇ ಸಮನಾಗಿ ಇರುವುದು

ଉଦାହରଣ : ಈ ಕುದುರೆ ಎಳು ಮುಷ್ಟಿಯಷ್ಟಿದೆ.


ଅନ୍ୟ ଭାଷାରେ ଅନୁବାଦ :

घोड़ों की ऊँचाई की एक नाप जो दोनों मुट्ठियों और फैले हुए अँगूठों के बराबर होती है।

यह घोड़ा सात मुट्ठी का है।
मुट्ठी, मुठी

ଅର୍ଥ : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು

ଉଦାହରଣ : ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.

ସମକକ୍ଷ : ಅಂಗೈ, ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಹಿಡಿ


ଅନ୍ୟ ଭାଷାରେ ଅନୁବାଦ :

उतनी वस्तु जितनी मुट्ठी में आये।

उसने चावल में से तीन-चार मुट्ठी निकालकर भिखमंगे को दे दिया।
पण, मुट्ठी, मूठी

The quantity that can be held in the hand.

fistful, handful

ଅର୍ଥ : ಕೈಯಿಯ ಬೆರಳುಗಳನ್ನು ಮಡಚಿ ಅಂಗೈ ಮೇಲೆ ಒತ್ತುವುದರಿಂದ ಆಗುವಂತಹ ಮುದ್ರೆ ಅಥವಾ ರೂಪ

ଉଦାହରଣ : ಮಗು ರೂಪಾಯಿಯನ್ನು ತನ್ನ ಅಂಗೈನಲ್ಲಿ ಮುಚ್ಚಿಕೊಂಡಿದೆ.

ସମକକ୍ଷ : ಅಂಗೈ, ಅಂಗೈ ಮುಚ್ಚಿದ, ಮುಚ್ಚಿದ ಅಂಗೈ


ଅନ୍ୟ ଭାଷାରେ ଅନୁବାଦ :

हाथ की उँगलियों को मोड़कर हथेली पर दबाने से बनने वाली मुद्रा या रूप।

बच्चे ने रुपये को अपनी मुट्ठी में बंद कर लिया।
मुट्ठी, मुश्त, मुष्टि, मुष्टिका, मूठी

A hand with the fingers clenched in the palm (as for hitting).

clenched fist, fist

ଅର୍ଥ : ಯಾವುದೇ ವಸ್ತುವನ್ನು ಒಂದು ಬಾರಿ ಹಿಡಿಯುವಷ್ಟು ಕಡಾಯಿ, ಬಾಂಡಲೆ, ಬೀಸುವ ಕಲ್ಲು ಮುಂತಾದವುಗಳಿಹರ ಹಾಕಿ ಹುರಿಯಲು, ಬಿಸಿ ಮಾಡಲು, ಬೀಸಲು ಮುಂತಾದವುಗಳಿಗೆ ಹಾಕಿರುವುದು

ଉଦାହରଣ : ಬೀಸಲು ಬರೀ ಎರಡು ಮುಷ್ಟಿಯಷ್ಟೆ ಗೋಧಿ ಉಳಿದಿರುವುದು.


ଅନ୍ୟ ଭାଷାରେ ଅନୁବାଦ :

किसी वस्तु की उतनी मात्रा जितनी एक बार में कड़ाही, कोल्हू, चक्की आदि में तलने, पेरने, पीसने आदि के लिए डाली जाय।

पीसने के लिए दो घानी गेहूँ और बचा है।
घान, घानी