ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುಳ್ಳು ଶବ୍ଦର ଅର୍ଥ ଏବଂ ଉଦାହରଣ ।

ಮುಳ್ಳು   ನಾಮಪದ

ଅର୍ଥ : ಯಾವುದೋ ಒಂದು ಉಪಕರಣದಲ್ಲಿ ತಂತಿ ಅಥವಾ ಮುಳ್ಳನ್ನು ವಿಶೇಷವಾಗಿ ಪರಿಮಾಣ, ಅಂಕ, ದಿಕ್ಕು ಇತ್ಯಾದಿಗಳನ್ನು ಸೂಚಿಸಲು ನೀಡಿರುವರು

ଉଦାହରଣ : ಈ ಕೈಗಡಿಯಾರದಲ್ಲಿ ನಿಮಿಷ ಸೂಚಿಸುವ ಮುಳ್ಳು ಬಿದ್ದು ಹೋಗಿದೆ.


ଅନ୍ୟ ଭାଷାରେ ଅନୁବାଦ :

किसी उपकरण आदि में वह तार या काँटा जो किसी विशेष परिमाण, अंक, दिशा आदि का सूचक होता है।

इस घड़ी की घंटे वाली सूई रुक गई है।
सुई, सूई

A slender pointer for indicating the reading on the scale of a measuring instrument.

needle

ଅର୍ଥ : ಮರದ ರೆಂಬೆ, ಕೊಂಬೆ, ಎಲೆಗಳು ಮುಂತಾದವುಗಳಿಂದ ಹೊರಬರುವ ಮೊನಚಾದಚೂಪಾದ ಭಾಗ ಅದು ಸೂಜಿಗೆ ಸಮಾನವಾಗಿರುತ್ತದೆ

ଉଦାହରଣ : ಕಾಡಿನಲ್ಲಿ ಸುತ್ತಾಡುತ್ತಿರವ ಸಮಯದಲ್ಲಿ ಅವರ ಕಾಲಿಗೆ ಮುಳ್ಳು ಚುಚ್ಚಿಕೊಂಡಿತು.

ସମକକ୍ଷ : ಚೂಪಾದ ಮೊಳೆ


ଅନ୍ୟ ଭାଷାରେ ଅନୁବାଦ :

वृक्ष की टहनियों,तनों,पत्तियों आदि से निकले नुकीले भाग जो सुई के समान होते हैं।

जंगल से गुज़रते समय उसके पैर में काँटे चुभ गए।
कंटक, काँटा, कांटा, पत्रसूची, शूल

A small sharp-pointed tip resembling a spike on a stem or leaf.

pricker, prickle, spikelet, spine, sticker, thorn

ଅର୍ଥ : ಸೂಜಿ ಅಥವಾ ಮುಳ್ಳಿಗೆ ಸಮಾನವಾದ ಯಾವುದೋ ಒಂದು ಚೂಪಾದ ವಸ್ತು

ଉଦାହରଣ : ರಾವನು ನಾಲ್ಕು ಕಡೆಯಿಂದಲೂ ಮುಳ್ಳನ್ನು ಹಾಕಿದನು


ଅନ୍ୟ ଭାଷାରେ ଅନୁବାଦ :

सूई या कील के समान कोई नुकीली वस्तु।

राम ने चारदीवारी पर काँटे लगवाए।
काँटा, कांटा

An iron spike attached to the shoe to prevent slipping on ice when walking or climbing.

climber, climbing iron, crampon, crampoon

ଅର୍ଥ : ಮಾಪಕ ಉಪಕರಣದಲ್ಲಿರುವಂತನ ಉದ್ದವಾದ, ಹರಿತವಾದ ಭಾಗ ಮಾಪನವನ್ನು ಮಾಡುತ್ತದೆ

ଉଦାହରଣ : ಕಾಂಪಾಸಿನ ಮುಳ್ಳು ಉತ್ತರ ದಕ್ಷಿಣವನ್ನು ತೋರಿಸುತ್ತದೆ.

ସମକକ୍ଷ : ಕಂಟಕ


ଅନ୍ୟ ଭାଷାରେ ଅନୁବାଦ :

किसी मापक उपकरण में लगा वह लंबा, पतला, नुकीला भाग जो किसी माप को दर्शाता है।

कंपास का काँटा उत्तर दक्षिण दिखाता है।
काँटा, कांटा

A pointed projection.

prong

ଅର୍ଥ : ಮಸಿ ತುಂಬಿಕೊಂಡು ಬರೆಯುವ ಲೇಖನಿಯ ಮುಂಭಾಗ ವಿಶೇಷವಾಗಿ ಲೋಹದಿಂದ ವಿನ್ಯಾಸ ಮಾಡಿದ್ದು ಅದರಿಂದ ಬರೆಯುವರು

ଉଦାହରଣ : ಈ ಲೇಖನಿಯ ಮುಳ್ಳು ಮುರಿದು ಹೋಗಿದೆ.

ସମକକ୍ଷ : ನಿಬ್


ଅନ୍ୟ ଭାଷାରେ ଅନୁବାଦ :

स्याही भरी जाने वाली कलम के आगे लगने वाला धातु का विशेष आकार का वह टुकड़ा जिससे लिखा जाता है।

इस कलम की निब टूट गई है।
जीभ, जीभी, निब

The writing point of a pen.

nib, pen nib