ଅର୍ଥ : ಯಾವುದಾದರು ಕೆಲಸ ಅಥವಾ ವಿಷಯದಲ್ಲಿ ಮಗ್ನವಾಗುವುದು
ଉଦାହରଣ :
ಮೀರ ಕೃಷ್ಣನ ಭಜನೆಯಲ್ಲಿ ತಲ್ಲೀನವಾಗಿಹೋದಳು.
ସମକକ୍ଷ : ತಲ್ಲೀನನಾಗು, ಭಾವಲೀನವಾಗು, ಮಗ್ನವಾಗು
ଅନ୍ୟ ଭାଷାରେ ଅନୁବାଦ :
किसी विषय या कार्य को करने में मग्न होना।
मीरा कृष्ण भजन में तल्लीन हुई।ଅର୍ଥ : ಯಾವುದಾದರು ವಸ್ತು, ಕೆಲಸ ಇತ್ಯಾದಿ ನಷ್ಟವಾಗುವುದು
ଉଦାହରଣ :
ಅವನ ವ್ಯಾಪಾರವು ಮುಳುಗಿಹೋಯಿತು.
ସମକକ୍ଷ : ಹಾಳಾಗು
ଅନ୍ୟ ଭାଷାରେ ଅନୁବାଦ :
कोई वस्तु, कार्य आदि का नष्ट हो जाना।
उसका पूरा धंधा डूब गया।Grow worse.
Her condition deteriorated.ଅର୍ଥ : ನೀರಿನಿಂದ ತುಂಬಿ ಹೋಗಿರುವ ಜಲಾವೃತವಾಗಿರುವ ಪ್ರಕ್ರಿಯೆ
ଉଦାହରଣ :
ಒಂದೇ ದಿನ ಸುರಿದ ಮಳೆಯಿಂದ ಇಡೀ ಹಳ್ಳಿ ಮುಳುಗಿ ಹೋಯಿತು.
ସମକକ୍ଷ : ಕೊಚ್ಚಿ ಹೋಗು, ತುಂಬಿ ಹೋಗು, ತುಂಬಿ-ಹೋಗು
ଅନ୍ୟ ଭାଷାରେ ଅନୁବାଦ :
Cover with liquid, usually water.
The swollen river flooded the village.ଅର୍ଥ : ಯಾವುದೇ ವಸ್ತು ಯಾವುದೇ ಬಗೆಯ ದ್ರವದಿಂದ ಪೂರ್ತಿಯಾಗಿ ಸುತ್ತುವರಿಯಲ್ಪಟ್ಟ ಸ್ಥಿತಿ
ଉଦାହରଣ :
ಹಡಗು ಸುಮುದ್ರದಲ್ಲಿ ಮುಳುಗಿತು.
ସମକକ୍ଷ : ಅದ್ದು, ತಳಸೇರು, ಮುಳುಗಿಹೋಗು
ଅନ୍ୟ ଭାଷାରେ ଅନୁବାଦ :
ଅର୍ଥ : ಸೂರ್ಯ,ಚಂದ್ರ ಇತ್ಯಾದಿಗಳ ಅಸ್ತಂಗತವಾಗುವಿಕೆ
ଉଦାହରଣ :
ಸೂರ್ಯನು ಪಶ್ಚಿಮದಲ್ಲಿ ಮುಳುಗುತ್ತಾನೆ.
ସମକକ୍ଷ : ಅಸ್ತಂಗತವಾಗು, ಅಸ್ತಮಿಸು
ଅନ୍ୟ ଭାଷାରେ ଅନୁବାଦ :