ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುಳುಗಿದಂತಹ ଶବ୍ଦର ଅର୍ଥ ଏବଂ ଉଦାହରଣ ।

ಮುಳುಗಿದಂತಹ   ಗುಣವಾಚಕ

ଅର୍ଥ : ಒಳಗೆ ಅಡಗಿರುವ ಅಥವಾ ಮುಳುಗಿರುವಂತಹ

ଉଦାହରଣ : ನೀರಿನಲ್ಲಿ ಮುಳುಗಿದ ಪರ್ವತದಲ್ಲಿ ಒಂದು ಶಿವಲಿಂಗವೂ ಇದೆ.

ସମକକ୍ଷ : ಮುಳುಗಿದ, ಮುಳುಗಿದಂತ, ಮುಳುಗಿರುವ, ಮುಳುಗಿರುವಂತ, ಮುಳುಗಿರುವಂತಹ


ଅନ୍ୟ ଭାଷାରେ ଅନୁବାଦ :

अंदर घुसा, धँसा या पैठा हुआ।

जल में निमग्न पर्वत पर एक शिवलिंग भी है।
अन्तःप्रविष्ट, अवगाढ़, निमग्न

ଅର୍ଥ : ಯಾವುದನ್ನು ಮತ್ತೆ ಪಡೆಯುವ ಸಾಧ್ಯತೆಗಳಿಲ್ಲವೋ

ଉଦାହରଣ : ಹೂಡಿಕೆದಾರನು ಮುಳುಗಿದ ತನ್ನ ಹಣವನ್ನು ವಾಪಸ್ಸು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.

ସମକକ୍ଷ : ಮುಳುಗಿದ, ಮುಳುಗಿದಂತ, ಹಾಳಾದ, ಹಾಳಾದಂತ, ಹಾಳಾದಂತಹ


ଅନ୍ୟ ଭାଷାରେ ଅନୁବାଦ :

जिसके वापस मिलने की संभावना न हो।

निवेशक डूबे धन की प्राप्ति के लिए न्यायालय में गए है।
खोया, डूबा, डूबा हुआ

ଅର୍ଥ : ಮುಳುಗಿದಂತಹ

ଉଦାହରଣ : ಪಶ್ಚಿಮದಲ್ಲಿ ಅಸ್ತಂಗತವಾದ ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ.

ସମକକ୍ଷ : ಅಸ್ತಂಗತವಾದ, ಅಸ್ತಂಗತವಾದಂತ, ಅಸ್ತಂಗತವಾದಂತಹ, ಮುಳುಗಿದ, ಮುಳುಗಿದಂತ


ଅନ୍ୟ ଭାଷାରେ ଅନୁବାଦ :

डूबा हुआ।

पश्चिम में अस्तगत सूर्य पूर्व में उदित हुआ।
अस्त, अस्तगत, डूबा

Being below the horizon.

The moon is set.
set