ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುಳಗಾಯಿ ଶବ୍ଦର ଅର୍ଥ ଏବଂ ଉଦାହରଣ ।

ಮುಳಗಾಯಿ   ನಾಮಪದ

ଅର୍ଥ : ಒಂದು ಕಾಯಿಹಣ್ಣು ಅದನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ

ଉଦାହରଣ : ನನ್ನ ತಾಯಿಯು ಕಾಯಿಪಲ್ಲೆಯನ್ನು ಮಾಡುವುದಕ್ಕಾಗಿ ಬದನೆಯಕಾಯಿಯನ್ನು ಕತ್ತರಿಸುತ್ತಿದ್ದಾಳೆ.

ସମକକ୍ଷ : ಗುಳ, ಗುಳ್ಳಿ, ಬದನಿ, ಬದನಿಕಾಯಿ, ಬದನೀ, ಬದನೆ, ಬದನೆಕಾಯಿ, ಬದ್ನೆ, ಬೆಣ್ಣೆಕಾಯಿ, ಮುಳ್ಗಾಯಿ, ಮುಳ್ಳುಗಾಯಿ


ଅନ୍ୟ ଭାଷାରେ ଅନୁବାଦ :

Egg-shaped vegetable having a shiny skin typically dark purple but occasionally white or yellow.

aubergine, eggplant, mad apple

ଅର୍ଥ : ಒಂದು ಗಿಡ ಅದರ ಫಲವನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ

ଉଦାହରଣ : ರೈತರು ಬದನೆಕಾಯಿಯ ಹೊಲದಲ್ಲಿ ಕಳೆ ತೆಗೆಯುವ ಕೆಲಸ ಮಾಡುತ್ತಿದ್ದಾರೆ.

ସମକକ୍ଷ : ಗುಳ, ಗುಳ್ಳಿ, ಬದನಿ, ಬದನಿಕಾಯಿ, ಬದನೀ, ಬದನೆ, ಬದನೆಕಾಯಿ, ಬದ್ನೆ, ಬೆಣ್ಣೆಕಾಯಿ, ಮುಳ್ಗಾಯಿ, ಮುಳ್ಳುಗಾಯಿ


ଅନ୍ୟ ଭାଷାରେ ଅନୁବାଦ :

Hairy upright herb native to southeastern Asia but widely cultivated for its large glossy edible fruit commonly used as a vegetable.

aubergine, brinjal, eggplant, eggplant bush, garden egg, mad apple, solanum melongena