ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುಲುಕಾಡು ଶବ୍ଦର ଅର୍ଥ ଏବଂ ଉଦାହରଣ ।

ಮುಲುಕಾಡು   ಕ್ರಿಯಾಪದ

ଅର୍ଥ : ನೋವು, ದುಃಖ, ಸಂಕಟ ಇತ್ಯಾದಿ ಋಣಾತ್ಮಕ ಸಂವೇದನೆಗಳ ಕಾರಣದಿಂದ ಮನುಷ್ಯರು ಮತ್ತು ಉನ್ನತ ಪ್ರಾಣಿಗಳು ಬಾಯಿಯಿಂದ ಸದ್ದು ಹೊರಡಿಸುವ ಪ್ರಕ್ರಿಯೆ

ଉଦାହରଣ : ಇಂಜೆಕ್ಷೆನ್ ನೋವಿನಿಂದಾಗಿ ಆ ಚಿಕ್ಕ ಹುಡುಗಿ ಬಲು ಹೊತ್ತಿನಿಂದ ನರಳುತ್ತಿದ್ದಾಳೆ.

ସମକକ୍ଷ : ಆರ್ತನಾದ ಮಾಡು, ನರಳಾಡು, ನರಳು, ಮುಲುಕು, ಮುಲುಗುಟ್ಟು, ವೇದನೆ ಪಡು, ವೇದನೆ-ಪಡು, ವೇದನೆಪಡು, ಸಂಕಟ ಪಡು, ಸಂಕಟ-ಪಡು, ಸಂಕಟಪಡು


ଅନ୍ୟ ଭାଷାରେ ଅନୁବାଦ :

कष्ट आदि में मुँह से व्यथासूचक शब्द निकलना या निकालना।

वह खाट पर पड़े-पड़े कराह रहा था।
आह भरना, आह-आह करना, कराहना