ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುರುಟು ଶବ୍ଦର ଅର୍ଥ ଏବଂ ଉଦାହରଣ ।

ಮುರುಟು   ನಾಮಪದ

ଅର୍ଥ : ಡಿ ಜೀವಸತ್ವದ ಕೊರತೆಯಿಂದ ಬರುವ ಒಂದು ಬಗೆಯ ಮಕ್ಕಳ ರೋಗ ಅಥವಾ ಮೂಳೆಗಳು ಮೆತುವಾಗುವ ಮತ್ತು ಮಂಡಿಗಳು ಬಾಗುವ ಲಕ್ಷಣಗಳುಳ್ಳ ಒಂದು ಬಗೆಯ ರೋಗ

ଉଦାହରଣ : ಆ ಮಗು ಮೆತು_ಮೂಳೆರೋಗದಿಂದ ನರಳುತ್ತಿದೆ.

ସମକକ୍ଷ : ಕುಟಿಲ ವಾತ, ಗ್ರಹಣಿ, ಮುಡು ದೋಷ, ಮೆತು ಮೂಳೆರೋಗ


ଅନ୍ୟ ଭାଷାରେ ଅନୁବାଦ :

एक प्रकार का रोग जो विशेषकर बच्चों को होता है और जिसमें शरीर सूखने लगता है।

वह सुखंडी का इलाज कराने के लिए अपने बच्चे को लेकर शहर गया है।
मैरस्मस, शोष, सुखंडी, सुखंडी रोग, सूखा रोग

Extreme malnutrition and emaciation (especially in children). Can result from inadequate intake of food or from malabsorption or metabolic disorders.

marasmus

ಮುರುಟು   ಕ್ರಿಯಾಪದ

ଅର୍ଥ : ಯಾವುದೇ ವಸ್ತು (ವಿಶೇಷವಾಗಿ ಬಟ್ಟೆ) ಹೆಚ್ಚಾಗಿ ಅಲ್ಲಿ ಇಲ್ಲಿ ಎಸೆಯುವ ಕಾರಣ ಕೊಳಕಾಗುವ ಪ್ರಕ್ರಿಯೆ

ଉଦାହରଣ : ಹೆಚ್ಚಾಗಿ ಬಟ್ಟೆಗಳನ್ನು ಎಸೆಯುವುದರಿಂದ ಅದ ಮುದುರಾಗುತ್ತದೆ.

ସମକକ୍ଷ : ಮುದುರು


ଅନ୍ୟ ଭାଷାରେ ଅନୁବାଦ :

किसी चीज का (विशेषकर कपड़ा) अत्यधिक उलटे-पुलटे जाने के कारण खराब हो जाना।

अत्यधिक उलटने-पुलटने के कारण यह कपड़ा गिंज गया है।
गिंजना, गींजा जाना

ଅର୍ଥ : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ

ଉଦାହରଣ : ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.

ସମକକ୍ଷ : ನಿರಿಗೆ ಬೀಳು, ಮುದುರು, ಸುಕ್ಕು ಗಟ್ಟು, ಸುರುಟು


ଅନ୍ୟ ଭାଷାରେ ଅନୁବାଦ :

बल या शिकन पड़ना।

कपड़ों को ठीक से न रखने पर वे सिकुड़ते हैं।
बल पड़ना, सल पड़ना, सलवट पड़ना, सिकुड़ना, सिलवट पड़ना

Become wrinkled or crumpled or creased.

This fabric won't wrinkle.
crease, crinkle, crumple, rumple, wrinkle

ଅର୍ଥ : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು

ଉଦାହରଣ : ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.

ସମକକ୍ଷ : ನಿರಿಗೆ ಬೀಳು, ಮುದುರು, ಸುಕ್ಕು ಗಟ್ಟು, ಸುರುಟು


ଅନ୍ୟ ଭାଷାରେ ଅନୁବାଦ :

विस्तार छोड़कर एक जगह एकत्र होना।

सूती कपड़े अक्सर पहली बार धोने से सिकुड़ते हैं।
बिलखना, संकुचित होना, सिकुड़ना, सिमटना

Decrease in size, range, or extent.

His earnings shrank.
My courage shrivelled when I saw the task before me.
shrink, shrivel

ଅର୍ଥ : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ

ଉଦାହରଣ : ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.

ସମକକ୍ଷ : ನಿರಿಗೆ ಬೀಳು, ಮುದುರು, ಸುಕ್ಕು ಗಟ್ಟು, ಸುರುಟು


ଅନ୍ୟ ଭାଷାରେ ଅନୁବାଦ :

तनाव के कारण छोटा होना।

बटने पर रस्सी सिकुड़ती है।
सिकुड़ना

Become smaller or draw together.

The fabric shrank.
The balloon shrank.
contract, shrink