ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಮುರಿದು ಕೆಳಗೆ ಬಿದ್ದಿರುವ
ଉଦାହରଣ : ನಾಶವಾದ ಮನೆ ನೋಡಿ ರೈತ ಆಳುತ್ತಿದ್ದನು.
ସମକକ୍ଷ : ಧ್ವಂಸವಾದ, ನಾಶವಾದ, ವಿನಾಶವಾದ, ಹಾಳಾದ
ଅନ୍ୟ ଭାଷାରେ ଅନୁବାଦ :हिन्दी English
टूट-फूटकर गिरा-पड़ा हुआ।
Ruined or disrupted.
ଅର୍ଥ : ಯಾರೋ ಒಬ್ಬರ ಬೆನ್ನು ಮೂಳೆ ಮುರಿದು ಹೋಗಿರುವ
ଉଦାହରଣ : ಈ ಔಷಧಿಯಲ್ಲಿ ಮುರಿದುಹೋದ ಮನುಷ್ಯನ ಮೂಳೆ ಸಹ ವೇಗವಾಗಿ ಜೋಡಣೆಯಾಗುತ್ತದೆ.
ସମକକ୍ଷ : ಮುರಿದುಹೋದಂತ, ಮುರಿದುಹೋದಂತಹ
ଅନ୍ୟ ଭାଷାରେ ଅନୁବାଦ :हिन्दी
जिसकी पीठ की हड्डी टूट गई हो।
ସଂସ୍ଥାପନ କରନ୍ତୁ