ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುನ್ನೆಚ್ಚರಿಕೆಯಿಲ್ಲದ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಮುಂದೆ ಘಟಿಸಬಹುದಾದ ಯಾವುದೇ ಸಂಗತಿಯ ಬಗೆಗೆ ಎಚ್ಚರಿಕೆ ಇಲ್ಲದಿರುವುದು

ଉଦାହରଣ : ಮುನ್ನೆಚ್ಚರಿಕೆಯಿಲ್ಲದ ವ್ಯಕ್ತಿಯು ಬದುಕಿನಲ್ಲಿ ಇಕ್ಕಟ್ಟಿನ ಸಂದರ್ಭವನ್ನು ಎದರಿಸುತ್ತಾನೆ.

ସମକକ୍ଷ : ನಿರ್ಲಕ್ಷ್ಯದ, ನಿರ್ಲಕ್ಷ್ಯದಂತ, ನಿರ್ಲಕ್ಷ್ಯದಂತಹ, ಮುಂದಾಲೋಚನೆಯಿಲ್ಲದ, ಮುಂದಾಲೋಚನೆಯಿಲ್ಲದಂತ, ಮುಂದಾಲೋಚನೆಯಿಲ್ಲದಂತಹ, ಮುನ್ನೆಚ್ಚರಿಕೆಯಿಲ್ಲದಂತ, ಮುನ್ನೆಚ್ಚರಿಕೆಯಿಲ್ಲದಂತಹ


ଅନ୍ୟ ଭାଷାରେ ଅନୁବାଦ :

जो भविष्य में बहुत दूर तक न देखे या सोंचे।

अदूरदर्शी व्यक्ति कठिनाइयों से घिर जाता है।
अदूरदर्शी, अल्पदर्शी

Lacking foresight or scope.

A short view of the problem.
Shortsighted policies.
Shortsighted critics derided the plan.
Myopic thinking.
myopic, short, shortsighted, unforesightful

ಮುನ್ನೆಚ್ಚರಿಕೆಯಿಲ್ಲದ   ಕ್ರಿಯಾವಿಶೇಷಣ

ଅର୍ଥ : ಆಲೋಚಿಸದ ಅಥವಾ ವಿಚಾರ ಮಾಡಿದ ಕೆಲಸ ಅಥವಾ ಸಂಗತಿ

ଉଦାହରଣ : ಅದು ಮುನ್ನೆಚ್ಚರಿಕೆಯಿಲ್ಲದ ಕೆಲಸವಾದ್ದರಿಂದ ನಿಶ್ಚಿತ ಫಲ ದೊರೆಯುವಲ್ಲಿ ಅಪಯಶಸ್ಸಾಯಿತು.

ସମକକ୍ଷ : ಅವಿಚಾರದ, ಆಲೋಚನೆಯಿಲ್ಲದ


ଅନ୍ୟ ଭାଷାରେ ଅନୁବାଦ :

In a thoughtless manner.

He stared thoughtlessly at the picture.
thoughtlessly, unthinking, unthinkingly